ಕೀರ್ತನೆ 86:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಯಾಕಂದ್ರೆ ನೀನು ಮಹೋನ್ನತನು, ಅದ್ಭುತಗಳನ್ನ ಮಾಡ್ತೀಯ,+ನೀನೇ ದೇವರು, ನೀನೊಬ್ಬನೇ ದೇವರು.+