ನೆಹೆಮೀಯ 9:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಆದ್ರೆ ನಮ್ಮ ಪೂರ್ವಜರು ಅಹಂಕಾರದಿಂದ ನಡ್ಕೊಂಡ್ರು,+ ಮೊಂಡರಾದ್ರು.+ ನಿನ್ನ ಆಜ್ಞೆಗಳಿಗೆ ಬೆಲೆನೇ ಕೊಡಲಿಲ್ಲ. ಕೀರ್ತನೆ 78:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಆಗ ಅವರು ತಮ್ಮ ಪೂರ್ವಜರ ತರ ಆಗಲ್ಲ,ಅವ್ರ ಪೂರ್ವಜರು ಮೊಂಡರೂ ದಂಗೆಕೋರರೂ ಆಗಿದ್ರು,+ಅವ್ರ ಹೃದಯ ಚಂಚಲವಾಗಿತ್ತು,+ಅವರು ದೇವರಿಗೆ ನಂಬಿಕೆ ದ್ರೋಹ ಮಾಡಿದ್ರು.
8 ಆಗ ಅವರು ತಮ್ಮ ಪೂರ್ವಜರ ತರ ಆಗಲ್ಲ,ಅವ್ರ ಪೂರ್ವಜರು ಮೊಂಡರೂ ದಂಗೆಕೋರರೂ ಆಗಿದ್ರು,+ಅವ್ರ ಹೃದಯ ಚಂಚಲವಾಗಿತ್ತು,+ಅವರು ದೇವರಿಗೆ ನಂಬಿಕೆ ದ್ರೋಹ ಮಾಡಿದ್ರು.