ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 2:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  2 ರಾಜರು ಯೆಹೋವನ ಮತ್ತು ಆತನ ಅಭಿಷಿಕ್ತನ* ವಿರುದ್ಧ ನಿಂತಿದ್ದಾರೆ,+

      ದೊಡ್ಡ ಅಧಿಕಾರಿಗಳು ಅವರ ವಿರುದ್ಧ ಒಟ್ಟುಸೇರಿದ್ದಾರೆ.*+

  • ರೋಮನ್ನರಿಗೆ 2:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ನೀನು ಹಠಮಾರಿಯಾಗಿ ಇದ್ರೆ, ಪಶ್ಚಾತ್ತಾಪಪಡೋಕೆ ಮನಸ್ಸಿಲ್ಲ ಅಂದ್ರೆ ನೀನೇ ನಿನ್ನ ಮೇಲೆ ದೇವರ ಕೋಪವನ್ನ ತಂದ್ಕೊಳ್ತೀಯ. ದೇವರು ನೀತಿಯಿಂದ ತೀರ್ಪು ಮಾಡೋ ದಿನ ಆ ಕೋಪವನ್ನ ತೋರಿಸ್ತಾನೆ.+

  • ಪ್ರಕಟನೆ 11:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ಆದ್ರೆ ಲೋಕದಲ್ಲಿರೋ ದೇಶಗಳೆಲ್ಲ ಕೋಪದಿಂದ ಕುದಿತಾ ಇದ್ವು. ಆಮೇಲೆ ಅವ್ರ ಮೇಲೆ ನಿನ್ನ ಕೋಪ ಬಂತು. ಸತ್ತವ್ರಿಗೆ ತೀರ್ಪು ಮಾಡೋಕೆ ನಿರ್ಣಯಿಸಿದ ಸಮಯ ಬಂದಿದೆ. ನಿನ್ನ ದಾಸರಾದ ಪ್ರವಾದಿಗಳಿಗೆ,+ ಪವಿತ್ರ ಜನ್ರಿಗೆ, ಚಿಕ್ಕವ್ರಿಂದ ಹಿಡಿದು ದೊಡ್ಡವ್ರ ತನಕ ನಿನ್ನ ಹೆಸ್ರಿಗೆ ಭಯಪಡ್ತಿರೋ ಎಲ್ರಿಗೂ ಬಹುಮಾನ ಕೊಡೋಕೆ ನಿರ್ಣಯಿಸಿದ ಸಮಯ ಬಂದಿದೆ.+ ಅಷ್ಟೇ ಅಲ್ಲ, ಭೂಮಿಯನ್ನ ನಾಶಮಾಡ್ತಿರೋ ಜನ್ರನ್ನ ನಾಶಮಾಡೋಕೆ ನಿರ್ಣಯಿಸಿದ ಸಮಯ ಬಂದಿದೆ.”+

  • ಪ್ರಕಟನೆ 19:19
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ಕಾಡುಪ್ರಾಣಿ, ಭೂಮಿಯ ರಾಜರು ಮತ್ತು ಅವ್ರ ಸೈನಿಕರು ಸೇರಿಬಂದಿರೋದನ್ನ ನಾನು ನೋಡಿದೆ. ಕುದುರೆ ಮೇಲೆ ಕೂತಿದ್ದವನ ಮತ್ತು ಅವನ ಸೈನ್ಯದ ವಿರುದ್ಧ ಯುದ್ಧ ಮಾಡೋಕೆ ಅವ್ರೆಲ್ಲ ಬಂದಿದ್ರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ