ಕೀರ್ತನೆ 62:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಜನ್ರೇ, ಯಾವಾಗ್ಲೂ ಆತನ ಮೇಲೆ ಭರವಸೆ ಇಡಿ. ಆತನ ಮುಂದೆ ನಿಮ್ಮ ಮನಸ್ಸನ್ನ ತೋಡ್ಕೊಳ್ಳಿ.+ ದೇವರೇ ನಮಗೆ ಆಶ್ರಯ.+ (ಸೆಲಾ) ಯೆಶಾಯ 26:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ನಿನ್ನ ಮೇಲೆ ಸಂಪೂರ್ಣವಾಗಿ ಆತುಕೊಳ್ಳುವವರನ್ನ* ನೀನು ಸಂರಕ್ಷಿಸ್ತೀಯ. ನೀನು ಅವ್ರಿಗೆ ಕೊನೆ ಆಗದ ಶಾಂತಿ ಕೊಡ್ತೀಯ,+ಯಾಕಂದ್ರೆ ಅವರು ನಿನ್ನ ಮೇಲೆ ಭರವಸೆ ಇಟ್ಟಿದ್ದಾರೆ.+
8 ಜನ್ರೇ, ಯಾವಾಗ್ಲೂ ಆತನ ಮೇಲೆ ಭರವಸೆ ಇಡಿ. ಆತನ ಮುಂದೆ ನಿಮ್ಮ ಮನಸ್ಸನ್ನ ತೋಡ್ಕೊಳ್ಳಿ.+ ದೇವರೇ ನಮಗೆ ಆಶ್ರಯ.+ (ಸೆಲಾ)
3 ನಿನ್ನ ಮೇಲೆ ಸಂಪೂರ್ಣವಾಗಿ ಆತುಕೊಳ್ಳುವವರನ್ನ* ನೀನು ಸಂರಕ್ಷಿಸ್ತೀಯ. ನೀನು ಅವ್ರಿಗೆ ಕೊನೆ ಆಗದ ಶಾಂತಿ ಕೊಡ್ತೀಯ,+ಯಾಕಂದ್ರೆ ಅವರು ನಿನ್ನ ಮೇಲೆ ಭರವಸೆ ಇಟ್ಟಿದ್ದಾರೆ.+