ಕೀರ್ತನೆ 33:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಆತನು ನೀತಿ ನ್ಯಾಯವನ್ನ ಪ್ರೀತಿಸ್ತಾನೆ.+ ಭೂಮಿ ಯೆಹೋವನ ಶಾಶ್ವತ ಪ್ರೀತಿಯಿಂದ ತುಂಬಿಹೋಗಿದೆ.+ ಕೀರ್ತನೆ 104:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಆತನು ತನ್ನ ಮೇಲಿನ ಕೋಣೆಗಳಿಂದ ಬೆಟ್ಟಗಳಿಗೆ ನೀರು ಹಾಕ್ತಾನೆ.+ ನಿನ್ನ ಶ್ರಮದ ಪ್ರತಿಫಲದಿಂದ ಭೂಮಿಗೆ ತೃಪ್ತಿಯಾಗಿದೆ.+
13 ಆತನು ತನ್ನ ಮೇಲಿನ ಕೋಣೆಗಳಿಂದ ಬೆಟ್ಟಗಳಿಗೆ ನೀರು ಹಾಕ್ತಾನೆ.+ ನಿನ್ನ ಶ್ರಮದ ಪ್ರತಿಫಲದಿಂದ ಭೂಮಿಗೆ ತೃಪ್ತಿಯಾಗಿದೆ.+