ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಅರಸು 3:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಅಂಥ ದೊಡ್ಡ* ಜನಾಂಗವನ್ನ ಆಳೋದು ನಿಜಕ್ಕೂ ಒಂದು ದೊಡ್ಡ ಜವಾಬ್ದಾರಿ. ಹಾಗಾಗಿ ನಾನು ಮನಸಾರೆ ನಿನ್ನ ಮಾತು ಕೇಳೋಕೆ ನನಗೆ ಸಹಾಯ ಮಾಡು. ಇದ್ರಿಂದ ನಿನ್ನ ಜನ್ರಿಗೆ ನ್ಯಾಯವಾಗಿ ತೀರ್ಪು ಕೊಡೋಕೆ,+ ಯಾವುದು ಸರಿ ಯಾವುದು ತಪ್ಪು ಅಂತ ವಿವೇಚಿಸಿ ತಿಳ್ಕೊಳ್ಳೋಕೆ+ ಆಗುತ್ತೆ” ಅಂತ ಕೇಳ್ಕೊಂಡ.

  • ಕೀರ್ತನೆ 94:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ದೇಶಗಳನ್ನೇ ತಿದ್ದೋನಿಗೆ ನಿಮ್ಮನ್ನ ತಿದ್ದಕ್ಕೆ ಆಗಲ್ವಾ?+

      ಜನ್ರಿಗೆ ಜ್ಞಾನ ಕೋಡೋನು ಆತನೇ!+

  • ದಾನಿಯೇಲ 2:21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 ಆತನು ಸಮಯಗಳನ್ನ, ಕಾಲಗಳನ್ನ ಬದಲಿಸ್ತಾನೆ,+

      ರಾಜರನ್ನ ಅಧಿಕಾರದಿಂದ ಬೀಳಿಸಿ ಬೇರೆ ರಾಜರನ್ನ ಅಧಿಕಾರಕ್ಕೆ ತರ್ತಾನೆ,+

      ವಿವೇಕಿಗಳಿಗೆ ವಿವೇಕವನ್ನ, ವಿವೇಚನಾಶಕ್ತಿ ಇರೋರಿಗೆ ಜ್ಞಾನ ಕೊಡ್ತಾನೆ.+

  • ಫಿಲಿಪ್ಪಿ 1:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಸರಿಯಾದ ಜ್ಞಾನ,+ ಪೂರ್ತಿ ತಿಳುವಳಿಕೆಯ+ ಜೊತೆ ನಿಮ್ಮ ಪ್ರೀತಿ ಇನ್ನೂ ಜಾಸ್ತಿಯಾಗಲಿ ಅಂತ ಯಾವಾಗ್ಲೂ ಪ್ರಾರ್ಥಿಸ್ತೀನಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ