ಕೀರ್ತನೆ 86:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ನಾನು ನಿಷ್ಠಾವಂತನಾಗಿ ಇರೋದ್ರಿಂದ ನನ್ನ ಪ್ರಾಣವನ್ನ ಕಾದು ಕಾಪಾಡು.+ ನಿನ್ನಲ್ಲಿ ಭರವಸೆ ಇಟ್ಟಿರೋ ನಿನ್ನ ಸೇವಕನನ್ನ ರಕ್ಷಿಸು,ಯಾಕಂದ್ರೆ ನೀನೇ ನನ್ನ ದೇವರು.+ ಯೆಶಾಯ 41:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಹೆದರಬೇಡ. ಯಾಕಂದ್ರೆ ನಾನು ನಿನ್ನ ಜೊತೆ ಇದ್ದೀನಿ.+ ಕಳವಳಪಡಬೇಡ. ಯಾಕಂದ್ರೆ ನಾನು ನಿನ್ನ ದೇವರು.+ ನಾನು ನಿನ್ನನ್ನ ಬಲಪಡಿಸ್ತೀನಿ. ಹೌದು, ನಾನು ನಿನಗೆ ಸಹಾಯ ಮಾಡ್ತೀನಿ,+ನಾನು ನಿನ್ನನ್ನ ನನ್ನ ಬಲಗೈಯಿಂದ* ಗಟ್ಟಿಯಾಗಿ ಹಿಡ್ಕೊಳ್ತೀನಿ.’
2 ನಾನು ನಿಷ್ಠಾವಂತನಾಗಿ ಇರೋದ್ರಿಂದ ನನ್ನ ಪ್ರಾಣವನ್ನ ಕಾದು ಕಾಪಾಡು.+ ನಿನ್ನಲ್ಲಿ ಭರವಸೆ ಇಟ್ಟಿರೋ ನಿನ್ನ ಸೇವಕನನ್ನ ರಕ್ಷಿಸು,ಯಾಕಂದ್ರೆ ನೀನೇ ನನ್ನ ದೇವರು.+
10 ಹೆದರಬೇಡ. ಯಾಕಂದ್ರೆ ನಾನು ನಿನ್ನ ಜೊತೆ ಇದ್ದೀನಿ.+ ಕಳವಳಪಡಬೇಡ. ಯಾಕಂದ್ರೆ ನಾನು ನಿನ್ನ ದೇವರು.+ ನಾನು ನಿನ್ನನ್ನ ಬಲಪಡಿಸ್ತೀನಿ. ಹೌದು, ನಾನು ನಿನಗೆ ಸಹಾಯ ಮಾಡ್ತೀನಿ,+ನಾನು ನಿನ್ನನ್ನ ನನ್ನ ಬಲಗೈಯಿಂದ* ಗಟ್ಟಿಯಾಗಿ ಹಿಡ್ಕೊಳ್ತೀನಿ.’