ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 97:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಯೆಹೋವನನ್ನ ಪ್ರೀತಿಸೋರೇ, ಕೆಟ್ಟದ್ದನ್ನ ದ್ವೇಷಿಸಿ.+

      ಆತನು ತನ್ನ ನಿಷ್ಠಾವಂತರ ಪ್ರಾಣವನ್ನ ಕಾದು ಕಾಪಾಡ್ತಾನೆ,+

      ದುಷ್ಟರ ಕೈಯಿಂದ ಆತನು ಅವ್ರನ್ನ ಬಿಡಿಸ್ತಾನೆ.+

  • ಕೀರ್ತನೆ 101:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 ಪ್ರಯೋಜನಕ್ಕೆ ಬಾರದ* ಯಾವದನ್ನೂ ನಾನು ಕಣ್ಮುಂದೆ ಇಟ್ಕೊಳ್ಳಲ್ಲ.

      ಸರಿಯಾದ ದಾರಿಯನ್ನ ಬಿಟ್ಟು ಹೋಗಿರೋ ಜನ್ರ ಕೆಲಸಗಳನ್ನ ನಾನು ದ್ವೇಷಿಸ್ತೀನಿ.+

      ನನಗೂ ಅವ್ರಿಗೂ ಯಾವ ಸಂಬಂಧನೂ ಇಲ್ಲ.

  • ಜ್ಞಾನೋಕ್ತಿ 8:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಯೆಹೋವನಿಗೆ ಭಯಪಡೋದು ಅಂದ್ರೆ ಕೆಟ್ಟದ್ದನ್ನ ದ್ವೇಷಿಸೋದು.+

      ಗರ್ವ, ಅಹಂಕಾರ,+ ಕೆಟ್ಟ ದಾರಿ, ಸುಳ್ಳು ಮಾತುಗಳನ್ನ ವಿವೇಕ ಅನ್ನೋ ನಾನು ಇಷ್ಟಪಡಲ್ಲ.+

  • ಜ್ಞಾನೋಕ್ತಿ 13:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  5 ನೀತಿವಂತನಿಗೆ ಸುಳ್ಳು ಇಷ್ಟ ಆಗಲ್ಲ,+

      ಆದ್ರೆ ಕೆಟ್ಟವನ ಕೆಲಸಗಳು ಅವನಿಗೆ ನಾಚಿಕೆ, ಅವಮಾನ ತರುತ್ತೆ.

  • ರೋಮನ್ನರಿಗೆ 12:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಪ್ರೀತಿ ತೋರಿಸೋ ಹಾಗೆ ನಾಟಕ ಮಾಡಬೇಡಿ,+ ನಿಜವಾದ ಪ್ರೀತಿ ತೋರಿಸಿ. ಕೆಟ್ಟದನ್ನ ಅಸಹ್ಯವಾಗಿ ನೋಡಿ,+ ಒಳ್ಳೇದನ್ನ ಪ್ರೀತಿಸಿ.*

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ