ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಸಮುವೇಲ 1:10, 11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಹನ್ನ ಬಿಕ್ಕಿಬಿಕ್ಕಿ ಅಳ್ತಾ ದುಃಖದಿಂದ ಯೆಹೋವನಿಗೆ ಪ್ರಾರ್ಥಿಸೋಕೆ+ ಶುರು ಮಾಡಿದಳು. 11 “ಸೈನ್ಯಗಳ ದೇವರಾದ ಯೆಹೋವನೇ, ನಿನ್ನ ಈ ದಾಸಿಯ ಪರಿಸ್ಥಿತಿಗೆ ಗಮನಕೊಡು. ನನ್ನನ್ನ ನೋಡಿ ನನ್ನ ಬಿನ್ನಹ ಕೇಳಿಸ್ಕೊ. ಈ ನಿನ್ನ ದಾಸಿಗೆ ಒಂದು ಗಂಡು ಮಗುವನ್ನ+ ಕೊಟ್ರೆ ಜೀವನಪೂರ್ತಿ ನಿನ್ನ ಸೇವೆ ಮಾಡೋ ತರ ಅವನನ್ನ ಯೆಹೋವನಾದ ನಿನಗೇ ಕೊಡ್ತೀನಿ. ಅವನ ತಲೆಗೆ ಕ್ಷೌರ ಕತ್ತಿ ಮುಟ್ಟಿಸಲ್ಲ”+ ಅಂತ ಮಾತು ಕೊಟ್ಟಳು.

  • 2 ಸಮುವೇಲ 16:11, 12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಆಮೇಲೆ ದಾವೀದ ಅಬೀಷೈಗೆ, ತನ್ನ ಎಲ್ಲ ಸೇವಕರಿಗೆ “ನನ್ನ ರಕ್ತದಿಂದ ಬಂದಿರೋ ನನ್ನ ಸ್ವಂತ ಮಗನೇ ನನ್ನ ಪ್ರಾಣ ತೆಗಿಬೇಕಂತ ಇರುವಾಗ+ ಈ ಬೆನ್ಯಾಮೀನ+ ಮಾಡ್ತಿರೋದು ಅಷ್ಟೇನೂ ದೊಡ್ಡದಲ್ಲ! ಹೀಗೆ ಮಾಡೋ ತರ ಯೆಹೋವನೇ ಅವನಿಗೆ ಹೇಳಿರೋದ್ರಿಂದ ಅವನ ಪಾಡಿಗೆ ಬಿಟ್ಟುಬಿಡಿ, ನನ್ನನ್ನ ಶಪಿಸಲಿ! 12 ಯೆಹೋವ ಒಂದುವೇಳೆ ನನ್ನ ನೋವು ನೋಡಬಹುದು.+ ಇವತ್ತಿನ ಈ ಶಾಪದ ಮಾತುಗಳ ಬದ್ಲು ಯೆಹೋವ ನನಗೆ ಒಳ್ಳೇದು ಮಾಡಬಹುದು”+ ಅಂದ.

  • ಯೆಶಾಯ 38:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಹುಷಾರಿಲ್ಲದ ಯೆಹೂದದ ರಾಜ ಹಿಜ್ಕೀಯ ಚೇತರಿಸ್ಕೊಂಡ ಮೇಲೆ ಈ ಮಾತುಗಳನ್ನ ಬರೆದ.*

  • ಯೆಶಾಯ 38:20
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 20 ಯೆಹೋವನೇ, ನನ್ನನ್ನ ರಕ್ಷಿಸು,

      ಆಗ ನಾನು ಬೇರೆಯವರ ಜೊತೆ ಸೇರಿ ಜೀವಮಾನವೆಲ್ಲ

      ಯೆಹೋವನ ಆಲಯದಲ್ಲಿ ತಂತಿವಾದ್ಯಗಳನ್ನ ನುಡಿಸ್ತೀನಿ.’”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ