ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಅರಸು 20:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 “ವಾಪಸ್‌ ಹೋಗಿ, ನನ್ನ ಜನ್ರ ನಾಯಕನಾಗಿರೋ ಹಿಜ್ಕೀಯನಿಗೆ ಹೀಗೆ ಹೇಳು: ‘ನಿನ್ನ ಪೂರ್ವಜ ದಾವೀದನ ದೇವರಾಗಿರೋ ಯೆಹೋವ ಹೇಳೋದು ಏನಂದ್ರೆ “ನಿನ್ನ ಪ್ರಾರ್ಥನೆ ಕೇಳಿದ್ದೀನಿ. ನಿನ್ನ ಕಣ್ಣೀರನ್ನ ನೋಡಿದ್ದೀನಿ.+ ನಿನ್ನನ್ನ ವಾಸಿಮಾಡ್ತೀನಿ.+ ಮೂರನೇ ದಿನ ನೀನು ಎದ್ದು ಯೆಹೋವನ ಆಲಯಕ್ಕೆ ಹೋಗ್ತೀಯ.+

  • ಕೀರ್ತನೆ 30:11, 12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ನೀನು ನನ್ನ ಗೋಳಾಟವನ್ನ ಸಂತೋಷವಾಗಿ* ಬದಲಾಯಿಸಿದೆ,

      ನೀನು ನನ್ನ ಗೋಣಿ ಬಟ್ಟೆಯನ್ನ ತೆಗೆದು ನನಗೆ ಹಬ್ಬದ ಬಟ್ಟೆಯನ್ನ ಹಾಕಿದೆ,

      12 ಹಾಗಾಗಿ ನನ್ನ ಬಾಯಿ* ಸುಮ್ಮನಿರದೆ ನಿನ್ನನ್ನೇ ಹಾಡಿ ಹೊಗಳ್ತಾನೇ ಇದೆ.

      ಯೆಹೋವನೇ, ನನ್ನ ದೇವರೇ, ನಾನು ನಿನ್ನನ್ನ ಶಾಶ್ವತಕ್ಕೂ ಹೊಗಳ್ತೀನಿ.

  • ಕೀರ್ತನೆ 84:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  2 ಯೆಹೋವನ ಅಂಗಳಕ್ಕೆ ಹೋಗಬೇಕಂತ

      ನನ್ನ ತನುಮನವೆಲ್ಲ ಹಾತೊರಿತಿದೆ,+

      ಹೌದು, ಹಂಬಲಿಸಿ ಹಂಬಲಿಸಿ ನಾನು ಸೋತುಹೋಗಿದ್ದೀನಿ.

      ನನ್ನ ಹೃದಯ, ನನ್ನ ಶರೀರ ಸಂತೋಷದಿಂದ ಜೈಕಾರ ಹಾಕ್ತಾ ಜೀವ ಇರೋ ದೇವರನ್ನ ಹೊಗಳ್ತಿದೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ