ಕೀರ್ತನೆ 19:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಅಹಂಕಾರದ ಕೆಲಸಗಳನ್ನ ಮಾಡದ ಹಾಗೆ ನಿನ್ನ ಸೇವಕನನ್ನ ತಡಿ,+ಅವು ನನ್ನ ಮೇಲೆ ದಬ್ಬಾಳಿಕೆ ಮಾಡೋಕೆ ಬಿಡಬೇಡ.+ ಆಗ ದೊಡ್ಡ ಪಾಪಗಳನ್ನ* ಮಾಡಲ್ಲ,+ನನ್ನ ಮೇಲೆ ಯಾವ ಆರೋಪನೂ ಇರಲ್ಲ. ರೋಮನ್ನರಿಗೆ 6:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಹಾಗಾಗಿ ಪಾಪ ನಿಮ್ಮ ದೇಹನ ರಾಜನ ತರ ಆಳೋಕೆ ಬಿಟ್ಟುಕೊಡಬೇಡಿ.+ ಸತ್ತುಹೋಗೋ ನಿಮ್ಮ ದೇಹದ ಆಸೆಗಳಿಗೆ ದಾಸರಾಗಿ ನಡಿಬೇಡಿ.
13 ಅಹಂಕಾರದ ಕೆಲಸಗಳನ್ನ ಮಾಡದ ಹಾಗೆ ನಿನ್ನ ಸೇವಕನನ್ನ ತಡಿ,+ಅವು ನನ್ನ ಮೇಲೆ ದಬ್ಬಾಳಿಕೆ ಮಾಡೋಕೆ ಬಿಡಬೇಡ.+ ಆಗ ದೊಡ್ಡ ಪಾಪಗಳನ್ನ* ಮಾಡಲ್ಲ,+ನನ್ನ ಮೇಲೆ ಯಾವ ಆರೋಪನೂ ಇರಲ್ಲ.
12 ಹಾಗಾಗಿ ಪಾಪ ನಿಮ್ಮ ದೇಹನ ರಾಜನ ತರ ಆಳೋಕೆ ಬಿಟ್ಟುಕೊಡಬೇಡಿ.+ ಸತ್ತುಹೋಗೋ ನಿಮ್ಮ ದೇಹದ ಆಸೆಗಳಿಗೆ ದಾಸರಾಗಿ ನಡಿಬೇಡಿ.