ಕೀರ್ತನೆ 22:6, 7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಆದ್ರೆ ಜನ್ರು ನನಗೆ ಅವಮಾನ ಮಾಡ್ತಾರೆ,* ಕೀಳಾಗಿ ನೋಡ್ತಾರೆ.+ ಅವ್ರ ದೃಷ್ಟಿಯಲ್ಲಿ ನಾನು ಒಬ್ಬ ಮನುಷ್ಯನಲ್ಲ, ಒಂದು ಹುಳ. 7 ನನ್ನನ್ನ ನೋಡೋರೆಲ್ಲ ನನ್ನನ್ನ ಗೇಲಿ ಮಾಡ್ತಾರೆ,+ನನ್ನ ಬಗ್ಗೆ ವ್ಯಂಗ್ಯವಾಗಿ ಮಾತಾಡ್ತಾರೆ. ತಲೆ ಅಲ್ಲಾಡಿಸಿ ಅಣಕಿಸ್ತಾ,+
6 ಆದ್ರೆ ಜನ್ರು ನನಗೆ ಅವಮಾನ ಮಾಡ್ತಾರೆ,* ಕೀಳಾಗಿ ನೋಡ್ತಾರೆ.+ ಅವ್ರ ದೃಷ್ಟಿಯಲ್ಲಿ ನಾನು ಒಬ್ಬ ಮನುಷ್ಯನಲ್ಲ, ಒಂದು ಹುಳ. 7 ನನ್ನನ್ನ ನೋಡೋರೆಲ್ಲ ನನ್ನನ್ನ ಗೇಲಿ ಮಾಡ್ತಾರೆ,+ನನ್ನ ಬಗ್ಗೆ ವ್ಯಂಗ್ಯವಾಗಿ ಮಾತಾಡ್ತಾರೆ. ತಲೆ ಅಲ್ಲಾಡಿಸಿ ಅಣಕಿಸ್ತಾ,+