ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಅರಸು 17:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ಆತನ ನಿಯಮಗಳನ್ನ ಮುರಿತಾ ಹೋದ್ರು. ಆತನು ಅವ್ರ ಪೂರ್ವಜರ ಜೊತೆ ಮಾಡ್ಕೊಂಡಿದ್ದ ಒಪ್ಪಂದವನ್ನ,+ ಅವ್ರನ್ನ ಎಚ್ಚರಿಸೋಕೆ ಪದೇ ಪದೇ ಕೊಟ್ಟ ನಿರ್ದೇಶನಗಳನ್ನ ತಿರಸ್ಕರಿಸ್ತಾ ಬಂದ್ರು.+ ಪ್ರಯೋಜನ ಇಲ್ಲದ ಮೂರ್ತಿಗಳನ್ನ ಪೂಜಿಸಿ+ ಪ್ರಯೋಜನಕ್ಕೆ ಬಾರದ ಜನರಾದ್ರು.+ ಯೆಹೋವ ಯಾರನ್ನ ಅನುಕರಿಸಬೇಡಿ ಅಂತ ಹೇಳಿದ್ದನೋ ಆ ಸುತ್ತಮುತ್ತ ಇದ್ದ ಜನ್ರನ್ನೇ ಅವರು ಅನುಕರಿಸಿದ್ರು.+

  • 2 ಅರಸು 17:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ಹಾಗಾಗಿ ಯೆಹೋವನಿಗೆ ಇಸ್ರಾಯೇಲ್ಯರ ಮೇಲೆ ತುಂಬ ಕೋಪ ಬಂತು. ಅವ್ರನ್ನ ತನ್ನ ಕಣ್ಮುಂದೆಯಿಂದ ತೆಗೆದುಹಾಕಿದನು.+ ಯೆಹೂದ ಕುಲವನ್ನ ಬಿಟ್ಟು ಬೇರೆ ಯಾರನ್ನೂ ಆ ದೇಶದಲ್ಲಿ ಉಳಿಸಲಿಲ್ಲ.

  • ಕೀರ್ತನೆ 73:27
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 27 ನಿನ್ನಿಂದ ದೂರ ಇರೋರು ನಿಜವಾಗ್ಲೂ ನಾಶವಾಗಿ ಹೋಗ್ತಾರೆ.

      ನಂಬಿಕೆದ್ರೋಹ ಮಾಡಿ* ನಿನ್ನನ್ನ ಬಿಟ್ಟು ಹೋಗೋರ ಮೇಲೆ ನೀನು ಅಂತ್ಯ ತರ್ತಿಯ.*+

  • ಜ್ಞಾನೋಕ್ತಿ 15:29
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 29 ಯೆಹೋವ ಕೆಟ್ಟವ್ರಿಂದ ತುಂಬ ದೂರ ಇರ್ತಾನೆ,

      ಆದ್ರೆ ನೀತಿವಂತರ ಪ್ರಾರ್ಥನೆಯನ್ನ ಕೇಳ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ