ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 9:13, 14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಯೆಹೋವನೇ, ನನಗೆ ದಯೆ ತೋರಿಸು. ಸಾವಿನ ದವಡೆಯಿಂದ ನನ್ನನ್ನ ಎತ್ತುವವನೇ,+

      ಶತ್ರುಗಳಿಂದ ನಾನು ಅನುಭವಿಸ್ತಿರೋ ಯಾತನೆಯನ್ನ ನೋಡು.

      14 ಆಗ ನಾನು ನಿನ್ನ ಕೆಲಸಗಳ ಬಗ್ಗೆ ಚೀಯೋನಿನ ಮಗಳ ಬಾಗಿಲ ಹತ್ರ ಹೊಗಳೋಕೆ ಆಗುತ್ತೆ.+

      ನಿನ್ನ ರಕ್ಷಣೆಯ ಕೆಲಸಗಳನ್ನ ನೋಡಿ ಖುಷಿಪಡೋಕೆ ಆಗುತ್ತೆ.+

  • ಯೆಶಾಯ 38:19
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ಜೀವಿತರು, ಹೌದು ಬದುಕಿರುವವರು ಮಾತ್ರ,

      ಇಂದು ನಾನು ನಿನ್ನನ್ನ ಸ್ತುತಿಸ್ತಿರೋ ಹಾಗೆ ಸ್ತುತಿಸೋಕೆ ಸಾಧ್ಯ.

      ನಿನ್ನ ನಂಬಿಗಸ್ತಿಕೆಯ ಬಗ್ಗೆ ತಂದೆಯೊಬ್ಬ ತನ್ನ ಮಕ್ಕಳಿಗೆ ಕಲಿಸೋಕೆ ಸಾಧ್ಯ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ