ಕೀರ್ತನೆ 89:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ನನಗೆ ನನ್ನ ಸೇವಕ ದಾವೀದ ಸಿಕ್ಕಿದ,+ನನ್ನ ಪವಿತ್ರ ತೈಲದಿಂದ ನಾನು ಅವನನ್ನ ಅಭಿಷೇಕ ಮಾಡಿದೆ.+