ಕೀರ್ತನೆ 71:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ನನಗೆ ವಯಸ್ಸಾದಾಗ ದಯವಿಟ್ಟು ನನ್ನನ್ನ ತಳ್ಳಿಬಿಡಬೇಡ,+ನನಗೆ ಶಕ್ತಿ ಇಲ್ಲದೆ ಹೋದಾಗ ನನ್ನ ಕೈಬಿಡಬೇಡ.+