25 ತುಂಬ ವರ್ಷಗಳ ಹಿಂದೆನೇ ನೀನು ಭೂಮಿಗೆ ಬುನಾದಿ ಹಾಕಿದೆ,
ಆಕಾಶ ನಿನ್ನ ಕೈಕೆಲಸ.+
26 ಅವು ನಾಶ ಆದ್ರೂ ನೀನು ಸದಾಕಾಲಕ್ಕೂ ಇರ್ತಿಯ,
ಬಟ್ಟೆ ತರ ಅವೆಲ್ಲ ಹಾಳಾಗಿ ಹೋಗುತ್ತೆ.
ಬಟ್ಟೆ ತರ ನೀನು ಅವುಗಳನ್ನ ಬದಲಾಯಿಸ್ತೀಯ, ಅವು ಇಲ್ಲದೆ ಹೋಗುತ್ತೆ.
27 ಆದ್ರೆ ನೀನು ಇದ್ದ ಹಾಗೇ ಇರ್ತಿಯ, ನಿನಗೆ ಅಂತ್ಯಾನೇ ಇಲ್ಲ.+