ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 60:21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 ನಿನ್ನ ಜನ್ರೆಲ್ಲ ನೀತಿವಂತರಾಗಿ ಇರ್ತಾರೆ,

      ಅವರು ಈ ದೇಶವನ್ನ ಶಾಶ್ವತವಾದ ಆಸ್ತಿಯಾಗಿ ಪಡ್ಕೊಳ್ತಾರೆ.

      ನನ್ನ ಮಹಿಮೆಯನ್ನ ಹೆಚ್ಚಿಸೋಕೆ+

      ನಾನು ನೆಟ್ಟ ಗಿಡನೂ ನನ್ನ ಕೈಕೆಲಸನೂ ಅವರಾಗಿದ್ದಾರೆ.+

  • ಯೆಹೆಜ್ಕೇಲ 37:21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 ನೀನು ಅವ್ರಿಗೆ ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ನಾನು ಇಸ್ರಾಯೇಲ್ಯರನ್ನ ಅವರು ಚೆಲ್ಲಾಪಿಲ್ಲಿ ಆಗಿರೋ ಜನಾಂಗಗಳಿಂದ, ಎಲ್ಲ ದಿಕ್ಕಿಂದ ಒಟ್ಟುಸೇರಿಸಿ ಅವ್ರ ದೇಶಕ್ಕೆ ಕರ್ಕೊಂಡು ಬರ್ತಿನಿ.+

  • ಓಬದ್ಯ 17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಆದ್ರೆ ಪಾರಾದವರು ಚೀಯೋನ್‌ ಬೆಟ್ಟದ ಮೇಲೆ ಇರ್ತಾರೆ,+

      ಆ ಬೆಟ್ಟ ಪವಿತ್ರವಾಗಿರುತ್ತೆ,+

      ಯಾಕೋಬನ ವಂಶದವರು ತಮಗೆ ಸೇರಿದ ಸೊತ್ತನ್ನ ಮತ್ತೆ ತಮ್ಮದಾಗಿ ಮಾಡ್ಕೊಳ್ತಾರೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ