ಶಾಂತಿಪ್ರಿಯರು
ಬೆಳಿಗ್ಗೆ
9:40 ಸಂಗೀತ
9:50 ಗೀತೆ ಸಂ. 58 ಮತ್ತು ಪ್ರಾರ್ಥನೆ
10:00 ಶಾಂತಿಪ್ರಿಯರಿಗೆ ಸ್ವಾಗತ!
10:15 ಶಾಂತಿಪ್ರಿಯರನ್ನ ಹುಡುಕುತ್ತಾ ಇರಿ
10:30 ಶಾಂತಿಪ್ರಿಯರನ್ನ ಹುಡುಕಲು ಸಮಾಧಾನದ ಪ್ರಭು ಕೊಡುವ ಸಹಾಯ
10:55 ಗೀತೆ ಸಂ. 103 ಮತ್ತು ಪ್ರಕಟಣೆಗಳು
11:05 ಶಾಂತಿಪ್ರಿಯರು ಯುದ್ಧ ಮಾಡೋಕೆ ಕಲಿಯಲ್ಲ
11:35 ಸಮರ್ಪಣೆಯ ಭಾಷಣ
12:05 ಗೀತೆ ಸಂ. 79
ಮಧ್ಯಾಹ್ನ
1:20 ಸಂಗೀತ
1:30 ಗೀತೆ ಸಂ. 76
1:35 ಅನುಭವಗಳು
1:45 ಕಾವಲಿನಬುರುಜು ಸಾರಾಂಶ
2:15 ಭಾಷಣಮಾಲೆ: ಶಾಂತಿಪ್ರಿಯರು ಒಬ್ಬರಿಗೊಬ್ಬರು ಸಹಾಯ ಮಾಡ್ತಾರೆ
• “ನಿಮ್ಮ ಹೃದಯದ ಬಾಗಿಲನ್ನ ವಿಶಾಲವಾಗಿ ತೆರೀರಿ”
• ಯುವ ಜನರು ತಮ್ಮ ಸಾಮರ್ಥ್ಯವನ್ನ ಸರಿಯಾಗಿ ಬಳಸೋಕೆ ಸಹಾಯ ಮಾಡಿ
• ವಯಸ್ಸಾದವರಿಗೆ ಗೌರವ ಕೊಡಿ
3:00 ಗೀತೆ ಸಂ. 57 ಮತ್ತು ಪ್ರಕಟಣೆಗಳು
3:10 ಶಾಂತಿಪ್ರಿಯರು ಒಳ್ಳೇದ್ರಿಂದ ಕೆಟ್ಟದ್ದನ್ನ ಹೇಗೆ ಜಯಿಸ್ತಾರೆ?
3:55 ಗೀತೆ ಸಂ. 45 ಮತ್ತು ಪ್ರಾರ್ಥನೆ