ಪೂರ್ಣ ಹೃದಯದಿಂದ ಯೆಹೋವನನ್ನು ಪ್ರೀತಿಸಿ
ಬೆಳಗ್ಗೆ
9:40 ಸಂಗೀತ
9:50 ಗೀತೆ ಸಂ. 73 ಮತ್ತು ಪ್ರಾರ್ಥನೆ
10:00 ‘ಇದೇ ದೇವರ ಮೇಲಿನ ಪ್ರೀತಿ!’
10:15 ಯೆಹೋವನನ್ನು ಪ್ರೀತಿಸಿದ್ರೆ, ಸಹೋದರರನ್ನು ಪ್ರೀತಿಸಬೇಕು
10:30 “ನಿನ್ನಂತೆಯೇ ನಿನ್ನ ನೆರೆಯವನನ್ನು ಪ್ರೀತಿಸು”
10:55 ಗೀತೆ ಸಂ. 93 ಮತ್ತು ಪ್ರಕಟಣೆಗಳು
11:05 “ಪ್ರೀತಿ ಬಹು ಪಾಪಗಳನ್ನು ಮುಚ್ಚುತ್ತೆ”
11:35 ಸಮರ್ಪಣೆಯ ಭಾಷಣ
12:05 ಗೀತೆ ಸಂ. 58
ಮಧ್ಯಾಹ್ನ
1:20 ಸಂಗೀತ
1:30 ಗೀತೆ ಸಂ. 28
1:35 ಅನುಭವಗಳು
1:45 ಕಾವಲಿನಬುರುಜು ಸಾರಾಂಶ
2:15 ಭಾಷಣಮಾಲೆ: ಉಸಿರಿರೋ ತನಕ ಯೆಹೋವನನ್ನು ಸ್ತುತಿಸಿ
ಮಕ್ಕಳು
ಯುವಜನರು
ವಯಸ್ಕರು
3:00 ಗೀತೆ ಸಂ. 9 ಮತ್ತು ಪ್ರಕಟಣೆಗಳು
3:10 ಯೆಹೋವನನ್ನು ಪೂರ್ಣ ಹೃದಯದಿಂದ ಪ್ರೀತಿಸಿ
3:55 ಗೀತೆ ಸಂ. 66 ಮತ್ತು ಪ್ರಾರ್ಥನೆ