ಪರಿವಿಡಿ
ಜೂನ್ 15, 2009
ಅಧ್ಯಯನ ಆವೃತ್ತಿ
ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
ಆಗಸ್ಟ್ 3-9, 2009
ಯೆಹೋವನ ಆಲಯಕ್ಕಾಗಿ ಅಭಿಮಾನವುಳ್ಳವರಾಗಿರಿ!
ಪುಟ 7
ಉಪಯೋಗಿಸಬೇಕಾದ ಗೀತೆಗಳು: 31, 118
ಆಗಸ್ಟ್ 10-16, 2009
‘ಸತ್ಕ್ರಿಯೆಗಳಲ್ಲಿ ಹುರುಪುಳ್ಳವರಾಗಿರಿ’
ಪುಟ 11
ಉಪಯೋಗಿಸಬೇಕಾದ ಗೀತೆಗಳು: 30, 181
ಆಗಸ್ಟ್ 17-23, 20009
ಪುಟ 16
ಉಪಯೋಗಿಸಬೇಕಾದ ಗೀತೆಗಳು: 192, 170
ಆಗಸ್ಟ್ 24-30, 2009
ನಂಬಿಗಸ್ತ ಮನೆವಾರ್ತೆಯವ ಮತ್ತು ಆಡಳಿತ ಮಂಡಲಿ
ಪುಟ 20
ಉಪಯೋಗಿಸಬೇಕಾದ ಗೀತೆಗಳು: 51, 114
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನಗಳು 1, 2 ಪುಟ 7-15
ಯೆಹೂದದ ನಾಲ್ವರು ರಾಜರು ಸತ್ಯಾರಾಧನೆಯ ಕಡೆಗೆ ಅಸಾಧಾರಣ ಹುರುಪನ್ನು ತೋರಿಸಿದರು. ಇಂದು ಯೆಹೋವನ ಸೇವೆ ಮಾಡುತ್ತಿರುವ ನಾವು ಅವರ ಹುರುಪಿನಿಂದ ಏನನ್ನು ಕಲಿಯಬಲ್ಲೆವು? ಈ ಎರಡು ಲೇಖನಗಳು ಆಸಕ್ತಿಕರವೂ ಬೋಧಪ್ರದವೂ ಆಗಿರುವವು.
ಅಧ್ಯಯನ ಲೇಖನ 3 ಪುಟ 16-20
ದೈನಂದಿನ ಜೀವನದಲ್ಲಿ ಅನೇಕವೇಳೆ ಸತ್ಯವನ್ನು ಹೇಳದಿರುವುದು ಇಲ್ಲವೇ ಇತರರಿಗೆ ತಪ್ಪು ಮಾಹಿತಿ ಕೊಡುವುದು ಸರಳವೂ ಸುಲಭವೂ, ಕೆಲವೊಮ್ಮೆ ದಯಾಪರವೂ ಎಂಬಂತೆ ತೋಚಬಹುದು. ಆದರೆ ಸತ್ಕೈಸ್ತರು ಅಂಥ ಪ್ರಲೋಭನೆಯನ್ನು ಏಕೆ ತೊಡೆದು ಹಾಕಬೇಕು? ಹೀಗೆ ಮಾಡಲು ಯಾವುದು ಸಹಾಯ ಮಾಡುವುದು?
ಅಧ್ಯಯನ ಲೇಖನ 4 ಪುಟ 20-24
ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ವರ್ಗದ ಕಡೆಗೆ ದೇವಜನರಿಗೆ ಆಳವಾದ ಗೌರವವಿದೆ. ಆದರೆ ಆ ಇಡೀ ಗುಂಪಿಗೂ ಆಡಳಿತ ಮಂಡಲಿಗೂ ಏನು ಸಂಬಂಧ? ಮತ್ತು ಯೆಹೋವನು ನಮಗಿಂದು ಹೇಗೆ ಆಧ್ಯಾತ್ಮಿಕ ಆಹಾರವನ್ನು ಒದಗಿಸುತ್ತಾನೆಂಬುದರ ಕುರಿತು ಬೈಬಲ್ ಏನನ್ನು ತಿಳಿಸುತ್ತದೆ? ಅಲ್ಲದೇ, ಜ್ಞಾಪಕಾಚರಣೆಯ ಕುರುಹುಗಳಲ್ಲಿ ಪಾಲ್ಗೊಳ್ಳುವವರನ್ನು ನಾವು ಹೇಗೆ ದೃಷ್ಟಿಸಬೇಕು? ಇಂಥ ವಿಷಯಗಳನ್ನು ಈ ಲೇಖನ ಸ್ಪಷ್ಟಪಡಿಸುವುದು.
ಇತರ ಲೇಖನಗಳು:
ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?
ಪುಟ 3
ಪುಟ 25
ಇತರರಿಗೆ ಕೆಲಸಗಳನ್ನು ವಹಿಸಿಕೊಡುವುದು —ಏಕೆ ಮತ್ತು ಹೇಗೆ?
ಪುಟ 28
ಪುಟ 32