ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w11 7/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಉಪಶೀರ್ಷಿಕೆಗಳು
  • ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
  • ಅಧ್ಯಯನ ಲೇಖನಗಳ ಉದ್ದೇಶ
  • ಇತರ ಲೇಖನಗಳು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
w11 7/15 ಪು. 1-2

ಪರಿವಿಡಿ

ಜುಲೈ 15, 2011

ಅಧ್ಯಯನ ಆವೃತ್ತಿ

ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:

ಆಗಸ್ಟ್‌ 29, 2011–ಸೆಪ್ಟೆಂಬರ್‌ 4, 2011

ಯೆಹೋವನ ಪ್ರೀತಿಪರ ಮಾರ್ಗದರ್ಶನವನ್ನು ಅನುಸರಿಸುತ್ತೀರೋ?

ಪುಟ 10

ಗೀತೆಗಳು: 26, 3

ಸೆಪ್ಟೆಂಬರ್‌ 5-11, 2011

ಯೆಹೋವನ ಸ್ಪಷ್ಟ ಎಚ್ಚರಿಕೆಗಳಿಗೆ ಕಿವಿಗೊಡುತ್ತೀರೋ?

ಪುಟ 15

ಗೀತೆಗಳು: 65, 52

ಸೆಪ್ಟೆಂಬರ್‌ 12-18, 2011

ದೇವರ ವಿಶ್ರಾಂತಿ ದಿನ ಅಂದರೇನು?

ಪುಟ 24

ಗೀತೆಗಳು: 19, 27

ಸೆಪ್ಟೆಂಬರ್‌ 19-25, 2011

ದೇವರ ವಿಶ್ರಾಂತಿಯಲ್ಲಿ ನೀವು ಸೇರಿದ್ದೀರೋ?

ಪುಟ 28

ಗೀತೆಗಳು: 134, 24

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನಗಳು 1, 2 ಪುಟ 10-19

ನಮ್ಮನ್ನು ನಿತ್ಯಜೀವದ ಮಾರ್ಗದಿಂದ ದಾರಿತಪ್ಪಿಸಬಲ್ಲ ಕೆಟ್ಟ ಪ್ರಭಾವಗಳ ಬಗ್ಗೆ ದೇವರು ನಮಗೆ ಪ್ರೀತಿಯಿಂದ ಎಚ್ಚರಿಕೆ ಕೊಡುತ್ತಾನೆ. ಈ ಎರಡು ಲೇಖನಗಳು ಅಂಥ ಆರು ಕೆಟ್ಟ ಪ್ರಭಾವಗಳ ಬಗ್ಗೆ ಹಾಗೂ ನಾವು ಅವುಗಳಿಂದ ದೂರವಿರಬಲ್ಲ ವಿಧಗಳ ಬಗ್ಗೆ ಚರ್ಚಿಸುತ್ತವೆ.

ಅಧ್ಯಯನ ಲೇಖನಗಳು 3, 4 ಪುಟ 24-32

ಯೆಹೋವನು ಮಾನವನನ್ನು ಸೃಷ್ಟಿಸಿದ ನಂತರ ಏಳನೆಯ ದಿನ “ವಿಶ್ರಮಿಸಿದನು” ಎಂದು ಬೈಬಲ್‌ ಹೇಳುತ್ತದೆ. (ಇಬ್ರಿ. 4:4) ದೇವರ ವಿಶ್ರಾಂತಿ ದಿನದ ಉದ್ದೇಶವೇನು? ಅದು ನಮಗೆ ಪ್ರಾಮುಖ್ಯವೇಕೆ? ಈ ಎರಡು ಲೇಖನಗಳಲ್ಲಿ ಮೊದಲನೆಯದು ಇವುಗಳಿಗೆ ಉತ್ತರವನ್ನು ಕೊಡುತ್ತದೆ. ಎರಡನೆಯ ಲೇಖನವು ನಾವು ಯೆಹೋವನ ವಿಶ್ರಾಂತಿಯಲ್ಲಿ ಸೇರಿದ್ದೇವೆ ಎನ್ನುವುದನ್ನು ರುಜುಪಡಿಸಬಹುದಾದ ಕೆಲವು ವಿಧಗಳನ್ನು ತೋರಿಸಿಕೊಡುತ್ತದೆ.

ಇತರ ಲೇಖನಗಳು

3 ಪರಿಚಯಿಸುತ್ತಿದ್ದೇವೆ . . .ಸರಳೀಕೃತ ಇಂಗ್ಲಿಷ್‌ ಆವೃತ್ತಿಯನ್ನು

4 ದೀರ್ಘಾವಧಿಯ ಕಾನೂನು ಹೋರಾಟಕ್ಕೆ ಸಂದ ಜಯ!

20 ಒಂದು ಕಾಲದಲ್ಲಿ ಸಾವಿಗೆ ಹೆದರುತ್ತಿದ್ದೆ!

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ