ಪರಿವಿಡಿ
ಏಪ್ರಿಲ್ 15, 2012
© 2012 Watch Tower Bible and Tract Society of Pennsylvania. All rights reserved.
ಅಧ್ಯಯನ ಆವೃತ್ತಿ
ಅಧ್ಯಯನ ಲೇಖನಗಳು:
ಮೇ 28, 2012–ಜೂನ್ 3, 2012
‘ಮಗನು ತಂದೆಯನ್ನು ತಿಳಿಯಪಡಿಸಲು ಇಷ್ಟಪಡುತ್ತಾನೆ’
ಪುಟ 3 • ಗೀತೆಗಳು: 106, 112
ಜೂನ್ 4-10, 2012
ಪುಟ 8 • ಗೀತೆಗಳು: 63, 32
ಜೂನ್ 11-17, 2012
ಸಂಪೂರ್ಣ ಹೃದಯದಿಂದ ಯೆಹೋವನ ಸೇವೆಮಾಡಿ
ಪುಟ 13 • ಗೀತೆಗಳು: 52, 57
ಜೂನ್ 18-24, 2012
ಯೆಹೋವನು ತನ್ನ ಜನರನ್ನು ಹೇಗೆ ಪಾರುಮಾಡಬೇಕೆಂದು ಬಲ್ಲನು
ಪುಟ 22 • ಗೀತೆಗಳು: 133, 131
ಜೂನ್ 25, 2012–ಜುಲೈ 1, 2012
ರಕ್ಷಣೆ ಹೊಂದುವಂತೆ ಯೆಹೋವನು ನಮ್ಮನ್ನು ಕಾಪಾಡುತ್ತಾನೆ
ಪುಟ 27 • ಗೀತೆಗಳು: 110, 60
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನ 1 ಪುಟ 3-7
ಯೇಸು ತನ್ನ ತಂದೆಯನ್ನು ಯಾವ ಎರಡು ವಿಧಗಳಲ್ಲಿ ಶಿಷ್ಯರಿಗೂ ಇತರರಿಗೂ ತಿಳಿಯಪಡಿಸಿದನು? ಯೇಸುವಿನ ಮಾದರಿಯನ್ನು ಅನುಕರಿಸುತ್ತಾ ನಾವು ಹೇಗೆ ಯೆಹೋವನನ್ನು ಇತರರಿಗೆ ತಿಳಿಯಪಡಿಸಬಲ್ಲೆವು? ಉತ್ತರ ತಿಳಿಯಲು ಈ ಲೇಖನ ಸಹಾಯ ಮಾಡುವುದು.
ಅಧ್ಯಯನ ಲೇಖನ 2 ಪುಟ 8-12
ನಿಷ್ಠೆ ತೋರಿಸದಿರುವುದು ಇಂದಿನ ಲೋಕದಲ್ಲಿ ಸರ್ವೇಸಾಮಾನ್ಯ. ಕ್ರೈಸ್ತ ಕುಟುಂಬ ಮತ್ತು ಸಭೆಯಲ್ಲಿ ಅದು ನುಸುಳುವಂತೆ ಬಿಡಬಾರದು. ಏಕೆಂದರೆ ಅದು ಶಾಂತಿ ಮತ್ತು ಐಕ್ಯವನ್ನು ಹಾಳುಮಾಡುತ್ತದೆ. ದೇವರಿಗೆ ಮತ್ತು ಇತರರಿಗೆ ನಿಷ್ಠೆಯಿಂದ ಉಳಿಯುವುದರಲ್ಲಿ ನಾವು ದೃಢನಿಶ್ಚಯದಿಂದ ಇರಸಾಧ್ಯವಿದೆ ಎಂಬುದನ್ನು ಈ ಲೇಖನ ತೋರಿಸುತ್ತದೆ.
ಅಧ್ಯಯನ ಲೇಖನ 3 ಪುಟ 13-17
ಪೂರ್ಣ ಹೃದಯದಿಂದ ಯೆಹೋವನಿಗೆ ಸೇವೆ ಸಲ್ಲಿಸುತ್ತಿದ್ದೇವೆ ಎನ್ನುವುದನ್ನು ನಾವು ಹೇಗೆ ತೋರಿಸುತ್ತೇವೆ? ಯಾವ ಅಪಾಯಕ್ಕೆ ಒಳಗಾಗದಂತೆ ನಮ್ಮ ಹೃದಯವನ್ನು ಕಾಪಾಡಿಕೊಳ್ಳಬೇಕು? ಸಂಪೂರ್ಣ ಹೃದಯದಿಂದ ಯೆಹೋವನ ಸೇವೆ ಮಾಡುವುದನ್ನು ಮುಂದುವರಿಸಲು ನಮಗೆ ಯಾವುದು ಸಹಾಯ ಮಾಡುತ್ತದೆ? ಉತ್ತರ ಈ ಲೇಖನದಲ್ಲಿದೆ.
ಅಧ್ಯಯನ ಲೇಖನಗಳು 4, 5 ಪುಟ 22-31
‘ಮಹಾ ಸಂಕಟದ’ ಸಮಯದಲ್ಲಿ ಸೈತಾನನು ತನ್ನ ಶಕ್ತಿಯನ್ನೆಲ್ಲ ಬಳಸಿ ದೇವಜನರ ಮೇಲೆ ಆಕ್ರಮಣ ಮಾಡುವನು. (ಮತ್ತಾ. 24:21) ಆಗ ನಮ್ಮನ್ನು ಯೆಹೋವನು ಪಾರುಗೊಳಿಸುವನೆಂದು ನಾವೇಕೆ ಭರವಸೆಯಿಂದ ಇರಸಾಧ್ಯವಿದೆ? ಅಂತ್ಯ ಹತ್ತಿರವಾಗುತ್ತಿರುವಾಗ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಆತನು ನಮಗೆ ಹೇಗೆ ಸಹಾಯ ಮಾಡುತ್ತಾನೆ? ನಂಬಿಕೆಯನ್ನು ಬಲಪಡಿಸುವ ಉತ್ತರ ಈ ಲೇಖನದಲ್ಲಿದೆ.
ಇತರ ಲೇಖನಗಳು
18 ಯೆಹೂದ್ಯನೊಬ್ಬನ ಸೆರಗನ್ನು ಎಪ್ಪತ್ತು ವರ್ಷಗಳಿಂದ ಹಿಡಿದುಕೊಂಡೇ ಇದ್ದೇನೆ
ಮುಖಪುಟ: ಕೆನಡದ ನೂನವೂಟ್ ಪ್ರಾಂತದ ರಾಜಧಾನಿ ಇಕಾಲೂಇಟ್‌ನ ಫ್ರೋಬಿಷರ್ ಕೊಲ್ಲಿಯ ಹಿಮಗಟ್ಟಿದ ತೀರದಲ್ಲಿ ಒಬ್ಬಾಕೆ ಸಹೋದರಿ ಇನೂಕ್ಟಿಟೂಟ್ ಭಾಷೆಯ ಬ್ರೋಷರನ್ನು ನೀಡುತ್ತಿರುವುದು
ಕೆನಡ
ಜನಸಂಖ್ಯೆ
3,40,17,000
ಪ್ರಚಾರಕರು
1,13,989
ಭಾಷಾಂತರ ಕೆಲಸ
ಕೆನಡ ಬ್ರಾಂಚ್‌ನ ಮೇಲ್ವಿಚಾರಣೆಯಲ್ಲಿ ಬೈಬಲ್ ಸಾಹಿತ್ಯ ಆ ದೇಶದ 12 ಭಾಷೆಗಳಲ್ಲಿ ಭಾಷಾಂತರವಾಗುತ್ತಿದೆ