ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/91 ಪು. 5
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 1991 ನಮ್ಮ ರಾಜ್ಯದ ಸೇವೆ
1991 ನಮ್ಮ ರಾಜ್ಯದ ಸೇವೆ
km 1/91 ಪು. 5

ಪ್ರಕಟಣೆಗಳು

• ಪುಸ್ತಕ ನೀಡುವಿಕೆಗಳು:

ಜನವರಿ: “ಕ್ವೆಶ್ಚನ್ಸ್‌ ಯಂಗ್‌ ಪೀಪಲ್‌ ಆಸ್ಕ್‌—ಆನ್ಸರ್ಸ್‌ ದೇಟ್‌ ವರ್ಕ್‌” 15 ರೂಪಾಯಿಗೆ ನೀಡಿರಿ. (ಇದು ದೊರೆಯದ್ದಲ್ಲಿ, 192 ಪುಟದ ಹಳೇ ಪುಸ್ತಕದ ವಿಶೇಷ ನೀಡುವಿಕೆ ನೀಡಿರಿ. ಎರಡಕ್ಕೆ 12 ರೂಪಾಯಿ, ಒಂದಕ್ಕೆ 6 ರೂಪಾಯಿ.) ಫೆಬ್ರವರಿ ಮತ್ತು ಮಾರ್ಚ್‌: ಹಳೇ 192 ಪುಟದ ಪುಸ್ತಕಗಳ ವಿಶೇಷ ನೀಡುವಿಕೆ, ಎರಡಕ್ಕೆ 12 ರೂಪಾಯಿ ಅಥವಾ ಒಂದಕ್ಕೆ 6 ರೂಪಾಯಿ. ಎಪ್ರಿಲ್‌: ಲಿವ್ವ್‌ ಫಾರೆವರ್‌ ಪುಸ್ತಕ ರೂ. 35ಕ್ಕೆ. ಚಿಕ್ಕ ಸೈಜ್‌ ರೂ. 20ಕ್ಕೆ. ಎಲ್ಲಿ ಈ ಪ್ರಕಾಶನಗಳು ಇಲ್ಲವೋ ಅಲ್ಲಿ 192 ಪುಟದ ಎರಡು ಹಳೇ ಪುಸ್ತಕಗಳನ್ನು ಒಂದು ಪುಸ್ತಕದ ದರದಲ್ಲಿ ನೀಡಬಹುದು. ದೇಶೀಯ ಭಾಷೆಗಳಲ್ಲಿ ಒಂದು ವಿಶೇಷ ನೀಡುವಿಕೆಯ ಪುಸ್ತಕ ಅರ್ಧ ದರಕ್ಕೆ. ಮೇ ಮತ್ತು ಜೂನ್‌: ವಾಚ್‌ಟವರ್‌ ನ್ನು ಒಂದು ವರ್ಷದ ಚಂದಾ ರೂ. 50ಕ್ಕೆ. 6 ತಿಂಗಳ ಚಂದಾ ಮತ್ತು ತಿಂಗಳ ಪತ್ರಿಕೆಗಳಿಗೆ ವಾರ್ಷಿಕ ಚಂದಾ ರೂ. 25. (ತಿಂಗಳ ಸಂಚಿಕೆಗಳಿಗೆ 6 ತಿಂಗಳ ಚಂದಾ ಇಲ್ಲ. ಎಲ್ಲಿ ಚಂದಾ ಸಿಗುವುದಿಲ್ಲವೋ ಅಲ್ಲಿ ಎರಡು ಪತ್ರಿಕೆಗಳನ್ನು ಮತ್ತು ಒಂದು ಬ್ರೊಷೂರನ್ನು ರೂ. 8ಕ್ಕೆ ನೀಡಬಹುದು.) ಜುಲೈ: ಟ್ರು ಫೀಸ್‌ ಪುಸ್ತಕ. ಎಲ್ಲಿ ಇದು ದೊರೆಯುವುದಿಲ್ಲವೋ ಅಲ್ಲಿ ಕಿಂಗ್‌ಡಂ ಕಮ್‌ (ರಾಜ್ಯ ಬರಲಿ ) ಪುಸ್ತಕವನ್ನು ನೀಡಬಹುದು.

• 1991ರ ಸ್ಮಾರಕಾಚರಣೆಯು ಮಾರ್ಚ್‌ 30ನೇ ಶನಿವಾರ, ಸೂರ್ಯಾಸ್ತಮಾನದ ನಂತರ ಜರಗಲಿದೆ.

• 1991ರ ಹೊಸ ವರ್ಷವಚನವು, “ಕೇಳುವ ಯಾವನಾದರೂ ಹೇಳಲಿ—‘ಬಾ!’ ”—ಪ್ರಕ. 22:17. ಇದನ್ನು ರಾಜ್ಯ ಸಭಾಗೃಹದಲ್ಲಿ ಆದಷ್ಟು ಬೇಗನೇ ಪ್ರದರ್ಶಿಸುವಂತೆ ನೋಡಿರಿ.

• ಪಾಕೆಟ್‌ ಸೈಜ್‌ ಪುಸ್ತಕದ ದರವೇರಿರಲಾಗಿ ವಿಶೇಷ ನೀಡುವಿಕೆಗಳಿಗಾಗಿ, ಹೊಸ ದರಗಳು ಹೀಗಿವೆ: ಪ್ರಚಾರಕರು: ರೂ. 5.50; ಪಯನೀಯರರು: ರೂ. 3.50; ಸಾರ್ವಜನಿಕರಿಗೆ: ರೂ. 6.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ