ಮೇ 3ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮೇ 3ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 6 ಪ್ಯಾರ. 10-15, ಪುಟ 77ರ ಚೌಕ
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಸಮುವೇಲ 1-3
ನಂ. 1: 2 ಸಮುವೇಲ 2:12-23
ನಂ. 2: ಯೇಸು ತನ್ನ ಶುಶ್ರೂಷೆಯಲ್ಲಿ ದೇವರ ನಾಮವನ್ನು ಬಳಸಿದನೋ?
ನಂ. 3: ಭೌತಿಕ ಬೆನ್ನಟ್ಟುವಿಕೆಗಳು ನಿಮ್ಮ ಮನೆಯನ್ನು ವಿಭಾಗಿಸುತ್ತವೋ? (fy ಪು. 139-141 ಪ್ಯಾರ. 26-28)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: “ಬೈಬಲ್ ಅಧ್ಯಯನದಲ್ಲಿ ‘ದೇವರ ಪ್ರೀತಿ’ ಪುಸ್ತಕವನ್ನು ಬಳಸುವುದು ಹೇಗೆ?” ಒಂದು ನಿಮಿಷದೊಳಗೆ ಪೀಠಿಕೆಯನ್ನು ಮುಗಿಸಿ ಪ್ರಶ್ನೋತ್ತರ ಚರ್ಚೆ ನಡೆಸಿ.
20 ನಿ: “‘ತೊಂದರೆಯ ಸಮಯದಲ್ಲಿ’ ಶುಶ್ರೂಷೆ ಪೂರೈಸಲು ಸಿಕ್ಕಿದ ತರಬೇತಿ.” ಸಭಿಕರೊಂದಿಗೆ ಚರ್ಚೆ. ನಮ್ಮ ರಾಜ್ಯ ಸೇವೆಯ ಹಿಂದಿನ ಲೇಖನಗಳಿಂದ ಸೂಕ್ತ ಅಂಶಗಳನ್ನು ಸಭೆಗೆ ಜ್ಞಾಪಿಸಿರಿ. ಸೇವಾ ಮೇಲ್ವಿಚಾರಕನನ್ನು ಇಂಟರ್ವ್ಯೂ ಮಾಡಿ. ಕೊಡಲಾದ ಸಲಹೆಗಳನ್ನು ಸಭೆಯು ಹೇಗೆ ಪಾಲಿಸುತ್ತಾ ಬಂದಿದೆ? ಅದರಿಂದ ಸಭೆಗೆ ಹೇಗೆ ಪ್ರಯೋಜನವಾಗಿದೆ? ಸಭೆಯು ಯಾವ ನಿರ್ದಿಷ್ಟ ವಿಷಯಗಳಲ್ಲಿ ಕೆಲಸಮಾಡಬೇಕು? ಸಮಸ್ಯೆಗಳು ಎದ್ದ ಮೇಲೆ ಯೋಚನೆ ಮಾಡುವುದಕ್ಕಿಂತ ಅವುಗಳು ಏಳದಂತೆ ಮೊದಲೇ ಜಾಣ್ಮೆ ಹಾಗೂ ವಿವೇಚನೆಯಿಂದ ನಡೆದುಕೊಳ್ಳುವುದರ ಮಹತ್ವವನ್ನು ಒತ್ತಿಹೇಳಿ.