ಜನವರಿ 17ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜನವರಿ 17ರಿಂದ ಆರಂಭವಾಗುವ ವಾರ
ಗೀತೆ 45 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
w07 2/1 ಪು. 19-21 ಪ್ಯಾರ. 11-20 (25 ನಿ)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಎಜ್ರ 1-5 (10 ನಿ)
ನಂ. 1: ಎಜ್ರ 3:1-9 (4 ನಿ ಅಥವಾ ಇನ್ನೂ ಕಡಿಮೆ)
ನಂ. 2: ದೇವರ ವಾಕ್ಯವು ನಮ್ಮನ್ನು ಮಾರ್ಗದರ್ಶಿಸುತ್ತದೆ—wt ಪು. 9-10 ಪ್ಯಾರ. 10 [2] (5 ನಿ)
ನಂ. 3: ಆತ್ಮವು ದೇವರ ಬಳಿಗೆ ಸೇರುವುದು ಹೇಗೆ?—ಪ್ರಸಂ. 12:7 (5 ನಿ)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ಶುಶ್ರೂಷೆಯಲ್ಲಿ ಪುನರಾವರ್ತನೆಯ ಮಹತ್ವ. ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 206-207ರ ಮೇಲೆ ಆಧಾರಿತ. ಅದರಲ್ಲಿರುವ ಒಂದೆರಡು ಅಂಶಗಳನ್ನು ಚುಟುಕಾಗಿ ಪ್ರತ್ಯಕ್ಷಾಭಿನಯಿಸಿ.
20 ನಿ: “ನಿಮಗಿರುವ ಆಯ್ಕೆಗಳ ಬಗ್ಗೆ ನಿಮಗೆ ಗೊತ್ತೊ?” ಪ್ರಶ್ನೋತ್ತರ. ಪ್ಯಾರ 1ರ ಮಾಹಿತಿಯನ್ನು ಪೀಠಿಕೆಯಾಗಿ ಮತ್ತು ಪ್ಯಾರ 3ರ ಮಾಹಿತಿಯನ್ನು ಸಮಾಪ್ತಿಗಾಗಿ ಬಳಸಿರಿ. ಒಬ್ಬ ಹಿರಿಯನು ನಿರ್ವಹಿಸತಕ್ಕದ್ದು.
ಗೀತೆ 7 ಮತ್ತು ಪ್ರಾರ್ಥನೆ