ಕ್ಷೇತ್ರ ಸೇವೆಯ ಮುಖ್ಯಾಂಶಗಳು
ಏಪ್ರಿಲ್ 2011
ನಮ್ಮ ದೇಶದಲ್ಲಿ 2011ರ ಸೇವಾ ವರ್ಷದಲ್ಲಿ ನಡೆದ ಕೆಲಸದ ಮೇಲೆ ಯೆಹೋವನ ಹೇರಳ ಆಶೀರ್ವಾದ ತೋರಿಬಂತು. ಜ್ಞಾಪಕಾಚರಣೆಯ ಹಾಜರಿ 94,954 ಆಗಿತ್ತು. ಇದು ಕಳೆದ ವರ್ಷದ ಹಾಜರಿಗಿಂತ ಶೇ. 8.5 ವೃದ್ಧಿ. ಏಪ್ರಿಲ್ ತಿಂಗಳ ವಿಶೇಷ ಚಟುವಟಿಕೆಗೂ ಒಳ್ಳೇ ಬೆಂಬಲ ಸಿಕ್ಕಿತು. 17,222 ಮಂದಿ ಆಕ್ಸಿಲಿಯರಿ ಪಯನೀಯರ್ ಸೇವೆಮಾಡಿದರು. ಈ ಹೊಸ ಉಚ್ಚಾಂಕಗಳನ್ನೂ ಮುಟ್ಟಿದೆವು: 34,912 ಪ್ರಚಾರಕರು, 3,206 ರೆಗ್ಯುಲರ್ ಪಯನೀಯರರು ಮತ್ತು 41,554 ಬೈಬಲ್ ಅಧ್ಯಯನಗಳು.