ಜನವರಿ 30ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜನವರಿ 30ರಿಂದ ಆರಂಭವಾಗುವ ವಾರ
ಗೀತೆ 5 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 14 ಪ್ಯಾ. 17-21, ಪು. 149ರ ಚೌಕ (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಶಾಯ 43-46 (10 ನಿ.)
ನಂ. 1: ಯೆಶಾಯ 45:15-25 (4 ನಿಮಿಷದೊಳಗೆ)
ನಂ. 2: ಯೆಹೋವ ದೇವರ ತಾಳ್ಮೆ ಹೇಗೆ ಜನರಿಗೆ ರಕ್ಷಣೆಯಾಗಿದೆ?—2 ಪೇತ್ರ 3:9, 15 (5 ನಿ.)
ನಂ. 3: ಮಹಾ ಸಮೂಹವನ್ನು ಗುರುತಿಸುವುದು—ದೇವರನ್ನು ಆರಾಧಿಸಿರಿ ಪು. 120-121 ಪ್ಯಾ. 1-4 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು. ಪುಟ 4ರಲ್ಲಿರುವ ಮಾದರಿ ನಿರೂಪಣೆ ಬಳಸಿ, ಫೆಬ್ರವರಿಯ ಮೊದಲ ಶನಿವಾರದಂದು ಅಧ್ಯಯನ ಹೇಗೆ ಆರಂಭಿಸಬಹುದೆಂಬ ಪ್ರಾತ್ಯಕ್ಷಿಕೆ ತೋರಿಸಿ.
10 ನಿ: ಸೋಶಿಯಲ್ ನೆಟ್ವರ್ಕಿಂಗ್ ಬಗ್ಗೆ ನನಗೆಲ್ಲ ತಿಳಿದಿದೆಯಾ?—ಭಾಗ 1. ಭಾಷಣ. ಜನವರಿ-ಮಾರ್ಚ್ 2012ರ ಎಚ್ಚರ! ಪುಟ 14-17ರ ಮೇಲೆ ಆಧರಿತ.
20 ನಿ: “ವೈದ್ಯಕೀಯ ತುರ್ತುಪರಿಸ್ಥಿತಿಗೆ ಸಿದ್ಧರಾಗಿದ್ದೀರೊ?” ಪ್ರಶ್ನೋತ್ತರ. ಮೊದಲ ಪ್ಯಾರ ಚರ್ಚಿಸಿದ ಬಳಿಕ, ನವೆಂಬರ್ 2006ರ ನಮ್ಮ ರಾಜ್ಯ ಸೇವೆಯ ಪುರವಣಿಯಿಂದ ತೆಗೆಯಲಾದ ಈ ಎರಡು ಪ್ರಶ್ನೆಗಳನ್ನು ಚರ್ಚಿಸಿ: (1) ರಕ್ತದ ಅಂಶಗಳು ಎಂದರೇನು? ಅವುಗಳನ್ನು ಬಳಸಬೇಕೊ ಇಲ್ಲವೊ ಎಂಬ ನಿರ್ಣಯವನ್ನು ಪ್ರತಿಯೊಬ್ಬ ಕ್ರೈಸ್ತನು ಸ್ವತಃ ಏಕೆ ಮಾಡಬೇಕು? (2) ನನ್ನ ರಕ್ತವನ್ನು ಕೆಲವೊಂದು ಚಿಕಿತ್ಸಾಕ್ರಮಗಳಲ್ಲಿ ನನಗಾಗಿ ಬಳಸಬೇಕೊ ಇಲ್ಲವೊ ಎಂಬುದು ಒಂದು ವೈಯಕ್ತಿಕ ನಿರ್ಣಯವಾಗಿದೆ ಏಕೆ?
ಗೀತೆ 116 ಮತ್ತು ಪ್ರಾರ್ಥನೆ