ಫೆಬ್ರವರಿ 6ರಿಂದ ವಾರಕ್ಕಾಗಿರುವ ಶೆಡ್ಯೂಲ್
ಫೆಬ್ರವರಿ 6ರಿಂದ ಆರಂಭವಾಗುವ ವಾರ
ಗೀತೆ 79 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 15 ಪ್ಯಾ. 1-7 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಶಾಯ 47-51 (10 ನಿ.)
ನಂ. 1: ಯೆಶಾಯ 51:1-11 (4 ನಿಮಿಷದೊಳಗೆ)
ನಂ. 2: ಮಹಾ ಸಮೂಹದಲ್ಲಿ ನಾವೂ ಒಬ್ಬರಾಗಬೇಕಾದರೆ ಏನು ಮಾಡಬೇಕು?—ದೇವರನ್ನು ಆರಾಧಿಸಿರಿ ಪು. 121-123 ಪ್ಯಾ. 5-9 (5 ನಿ.)
ನಂ. 3: ಮನುಷ್ಯ ಎಷ್ಟೇ ಕೆಟ್ಟವನಾಗಿರಲಿ ಅಪಾರ ಪ್ರೀತಿಯುಳ್ಳ ದೇವರು ಅವನನ್ನು ಕ್ಷಮಿಸಿಬಿಡಬಹುದಲ್ಲಾ?—2 ಥೆಸ. 1:6-9 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ಸೋಶಿಯಲ್ ನೆಟ್ವರ್ಕಿಂಗ್ ಬಗ್ಗೆ ನನಗೆಲ್ಲ ತಿಳಿದಿದೆಯಾ?—ಭಾಗ 2. ಭಾಷಣ. ಜನವರಿ-ಮಾರ್ಚ್ 2012ರ ಎಚ್ಚರ! ಪುಟ 18-21ರ ಮೇಲೆ ಆಧರಿತ.
10 ನಿ: ಸ್ಥಳೀಯ ಅಗತ್ಯಗಳು.
10 ನಿ: ಫೆಬ್ರವರಿ ತಿಂಗಳಲ್ಲಿ ಪತ್ರಿಕೆ ನೀಡಲು ಸಲಹೆಗಳು. ಚರ್ಚೆ. ನಿಮ್ಮ ಸೇವಾ ಕ್ಷೇತ್ರದ ಜನರಿಗೆ ಇಷ್ಟವಾಗಬಹುದಾದ ಕೆಲವು ಲೇಖನಗಳ ಬಗ್ಗೆ ಒಂದೆರಡು ನಿಮಿಷದಲ್ಲಿ ತಿಳಿಸಿ. ಆಮೇಲೆ, ಕಾವಲಿನಬುರುಜು ಪತ್ರಿಕೆಯಲ್ಲಿ ಮನೆಯವರ ಆಸಕ್ತಿ ಹುಟ್ಟಿಸಲು ಯಾವ ಪ್ರಶ್ನೆ ಕೇಳಬಹುದೆಂದು ಸಭಿಕರನ್ನು ಕೇಳಿ. ನಂತರ ಯಾವ ವಚನ ಓದಬಹುದೆಂದೂ ಕೇಳಿ. ಎಚ್ಚರ! ಪತ್ರಿಕೆಗೂ ಹೀಗೇ ಮಾಡಿ. ಪ್ರತಿ ಸಂಚಿಕೆಯನ್ನು ಹೇಗೆ ನೀಡಬೇಕೆಂಬ ಪ್ರಾತ್ಯಕ್ಷಿಕೆ ತೋರಿಸಿ.
ಗೀತೆ 96 ಮತ್ತು ಪ್ರಾರ್ಥನೆ