ಅಕ್ಟೋಬರ್ 8ರ ವಾರಕ್ಕಾಗಿರುವ ಶೆಡ್ಯೂಲ್
ಅಕ್ಟೋಬರ್ 8ರ ವಾರ
ಗೀತೆ 5 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 9 ಪ್ಯಾ. 8-17 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ದಾನಿಯೇಲ 7-9 (10 ನಿ.)
ನಂ. 1: ದಾನಿಯೇಲ 7:13-22 (4 ನಿಮಿಷದೊಳಗೆ)
ನಂ. 2: ಬೇರ್ಪಡಿಸುವ ಕೆಲಸ—ದೇವರನ್ನು ಆರಾಧಿಸಿರಿ ಪು. 179-180 ಪ್ಯಾ. 8-11 (5 ನಿ.)
ನಂ. 3: ಯೆಹೋವ ದೇವರು ನಿಷ್ಠಾವಂತ—ಹೇಗೆ?—ಪ್ರಕ. 15:4; 16:5 (5 ನಿ.)
❑ ಸೇವಾ ಕೂಟ:
15 ನಿ: ನಾವೇನು ಕಲಿಯುತ್ತೇವೆ? ಚರ್ಚೆ. ಮತ್ತಾಯ 21:12-16 ಮತ್ತು ಲೂಕ 21:1-4ನ್ನು ಓದಿಸಿ. ಈ ವೃತ್ತಾಂತಗಳಿಂದ ನಾವು ಕಲಿಯಬಲ್ಲ ಪಾಠಗಳನ್ನು ಚರ್ಚಿಸಿ.
15 ನಿ: “ಸಂಜೆ ಸಾಕ್ಷಿಕಾರ್ಯದಲ್ಲಿ ಭಾಗವಹಿಸ್ತಿರಾ?” ಪ್ರಶ್ನೋತ್ತರ. ಪ್ಯಾರ 2ನ್ನು ಚರ್ಚಿಸುವಾಗ ಸಂಜೆ ಸಾಕ್ಷಿಕಾರ್ಯದಲ್ಲಿ ತಮಗಾದ ಒಳ್ಳೇ ಅನುಭವಗಳನ್ನು ಹೇಳುವಂತೆ ಸಭಿಕರನ್ನು ಕೇಳಿ.
ಗೀತೆ 92 ಮತ್ತು ಪ್ರಾರ್ಥನೆ