ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • snnw ಗೀತೆ 140
  • ಪಯನೀಯರ್‌ ಜೀವನ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪಯನೀಯರ್‌ ಜೀವನ
  • ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
  • ಅನುರೂಪ ಮಾಹಿತಿ
  • ನಿನ್ನ ಸೇವೆಯಿಂದ ಬಾಳು ಚೆಂದ!
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ನಮ್ಮ ದಾರಿಯನ್ನು ಸಫಲಗೊಳಿಸುವುದು
    ಯೆಹೋವನಿಗೆ ಹಾಡಿರಿ
  • ಜೀವವೆಂಬ ಅದ್ಭುತ
    ಯೆಹೋವನಿಗೆ ಹಾಡಿರಿ
  • ಜೀವ ಅದ್ಭುತ ವರ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
snnw ಗೀತೆ 140

ಗೀತೆ 140

ಪಯನೀಯರ್‌ ಜೀವನ

ಮುದ್ರಿತ ಸಂಚಿಕೆ

(ಪ್ರಸಂಗಿ 11:6)

  1. ಮುಂಜಾನೆ ಹೊತ್ತಲ್ಲೇ ಸೂರ್ಯ ಮೂಡೋ ಮುಂಚೆ,

    ಕಣ್ಣಲಿದ್ರೂ ನಿದ್ದೆ

    ಪ್ರಾರ್ಥಿಸಿ, ತಯಾರಾಗುತ್ತೇವೆ.

    ಜನರ ಸಂಧಿಸಿ ಬೀರುತ್ತೇವೆ ನಗೆ

    ಕೇಳಲಿ ಬಿಡಲಿ

    ಸೋಲದೆ ನಾವು ಸಾರುತ್ತೇವೆ.

    (ಪಲ್ಲವಿ)

    ನಿನ್ನ ಸೇವೆಯಿಂದ,

    ಜೀವನ ಸಾರ್ಥಕ

    ಮಾಡುವೆವು ನೀ ಹೇಳುವಂತೆ.

    ಬಿಸಿಲ ತಾಳುತ್ತಾ,

    ಮಳೆಲೂ ಸಾರುತ್ತಾ

    ನಾವು ನಿನ್ನ ಪ್ರೀತಿಸುವೆವು “ಯೆಹೋವ.”

  2. ದಿನವು ಮುಗಿದು, ಕತ್ತಲೆಯಾಗಿದ್ದು,

    ದಣಿವಾಗಿದ್ದರೂ

    ಮನದಿ ನೆಮ್ಮದಿ ಆನಂದ.

    ಸೇರಿತು ತಂದೆಗೆ ಉತ್ತಮ ಅರ್ಪಣೆ

    ದಿನವೂ ಹರಸೋ

    ದೇವರೇ ನಿನಗೆ ವಂದನೆ.

    (ಪಲ್ಲವಿ)

    ನಿನ್ನ ಸೇವೆಯಿಂದ,

    ಜೀವನ ಸಾರ್ಥಕ

    ಮಾಡುವೆವು ನೀ ಹೇಳುವಂತೆ.

    ಬಿಸಿಲ ತಾಳುತ್ತಾ,

    ಮಳೆಲೂ ಸಾರುತ್ತಾ

    ನಾವು ನಿನ್ನ ಪ್ರೀತಿಸುವೆವು “ಯೆಹೋವ.”

(ಯೆಹೋ. 24:15; ಕೀರ್ತ. 92:2; ರೋಮ. 14:8 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ