ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 141
  • ಜೀವ ಅದ್ಭುತ ವರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವ ಅದ್ಭುತ ವರ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ಜೀವವೆಂಬ ಅದ್ಭುತ
    ಯೆಹೋವನಿಗೆ ಹಾಡಿರಿ
  • ನಮ್ಮ ದಾರಿಯನ್ನು ಸಫಲಗೊಳಿಸುವುದು
    ಯೆಹೋವನಿಗೆ ಹಾಡಿರಿ
  • ನಿನ್ನ ಸೇವೆಯಿಂದ ಬಾಳು ಚೆಂದ!
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಪಯನೀಯರ್‌ ಜೀವನ
    ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 141

ಗೀತೆ 141

ಜೀವ ಅದ್ಭುತ ವರ

(ಕೀರ್ತನೆ 36:9)

  1. 1. ಮಿನುಗೋ ತಾರೆ, ಬೆಳಗೋ ಸೂರ್ಯ,

    ಮಿಡಿಯೋ ಈ ಹೃದಯ, ನಿನ್ನ ಸೃಷ್ಠಿ;

    ಬೆರಗು ಮೂಡೋ ಧರಣಿಯನ್ನು

    ರಚಿಸಿ ವಿಸ್ಮಯವಾಗಿ ಕೊಟ್ಟೆ ನೀನು.

    (ಪಲ್ಲವಿ)

    ಪ್ರೀತಿ ಸ್ವರೂಪನೇ ಒಲವು ನೀನೇ!

    ಉಸಿರಾಡೋ ಉಸಿರೆಲ್ಲ ನಿನ್‌ ದಾನ ತಾನೇ!

    ನಾವು ಚಿರಋಣಿ ನಿನ್ನ ಪ್ರೀತಿಗಾಗಿ;

    ಬಾಳು ಸುಮಧುರ, ಅದ್ಭುತ ಈ ವರ!

  2. 2. ಉಸಿರ ಮೌಲ್ಯ ಮರೆತ ಲೋಕ;

    ಬೆಲೆ ಇಲ್ಲಾ ಜನಕೆ ಜೀವಕ್ಕೀಗ.

    ನಮಗೆ ಜೀವ ಕೊಡುಗೆ ದೇವ;

    ಮನಸೆಲ್ಲಾ ಇದಕ್ಕಾಗಿ ಗಣ್ಯ ಭಾವ.

    (ಪಲ್ಲವಿ)

    ಪ್ರೀತಿ ಸ್ವರೂಪನೇ ಒಲವು ನೀನೇ!

    ಉಸಿರಾಡೋ ಉಸಿರೆಲ್ಲ ನಿನ್‌ ದಾನ ತಾನೇ!

    ನಾವು ಚಿರಋಣಿ ನಿನ್ನ ಪ್ರೀತಿಗಾಗಿ;

    ಬಾಳು ಸುಮಧುರ, ಅದ್ಭುತ ಈ ವರ!

(ಯೋಬ 2:9; ಕೀರ್ತ. 34:12; ಪ್ರಸಂ. 8:15; ಮತ್ತಾ. 22:37-40; ರೋಮ. 6:23 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ