ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 110
  • ಯೆಹೋವನ ಆನಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಆನಂದ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ಯೆಹೋವನ ಆನಂದ
    ಯೆಹೋವನಿಗೆ ಹಾಡಿರಿ
  • ಯೆಹೋವನ ಆನಂದವು ನಮ್ಮ ಆಶ್ರಯದುರ್ಗವಾಗಿದೆ
    ಕಾವಲಿನಬುರುಜು—1995
  • ನಮ್ಮ ದೇವರಾದ ಯೆಹೋವನನ್ನು ಸ್ತುತಿಸು!
    ಯೆಹೋವನಿಗೆ ಹಾಡಿರಿ
  • ಹರ್ಷದಿ ಹಾಡಿ ಕೊಂಡಾಡು
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 110

ಗೀತೆ 110

ಯೆಹೋವನ ಆನಂದ

(ನೆಹೆಮೀಯ 8:10)

  1. 1. ಮಿಂಚಂತಿದೆ ಅಂತ್ಯ ಬರುವ ವೇಗ

    ಸಾರೋಣ ನಾವು ಇದನ್ನೇ

    ಕಣ್ಣೆತ್ತಿ ನೋಡಿ ರಕ್ಷಣೆಯ ಮಾರ್ಗ

    ನಮ್ಮ ಬಿಡುಗಡೆ ಇದೇ

    (ಪಲ್ಲವಿ)

    ದೇವಾನಂದ ನಮ್ಮ ಭದ್ರ ಕೋಟೆ

    ಹಾಡಿ ಹರ್ಷ ಧ್ವನಿಯೆತ್ತಿ

    ನಮ್ಮ ದೇವ ನೀಡಿದ ನಿರೀಕ್ಷೆಯ

    ಆತನಿಗೆ ಸ್ತುತಿ ಸಲ್ಲಿಸಿ

    ದೇವಾನಂದ ನಮ್ಮ ಭದ್ರ ಕೋಟೆ

    ಎಂದೆಂದೂ ಭಕ್ತಿ ತೋರಿಸಿ

    ದೇವ ಸೇವೆಯಲ್ಲಿ ಎಂದೂ ಹರ್ಷಿಸಿ

    ಕಾಪಾಡಿಕೊಳ್ಳಿರಿ ಆ ಖುಷಿ.

  2. 2. ಯೆಹೋವನೇ ನಮ್ಮ ದಾರಿಯ ದೀಪ

    ಏಕೆ ಭಯ ಕತ್ತಲಿಗೆ

    ಜೋರಾಗಿ ಹಾಡಿ ಗುಡುಗಿನ ಹಾಗೆ

    ಜೈ ಘೋಷ ಹಾಡಿ ಈಗಲೇ

    (ಪಲ್ಲವಿ)

    ದೇವಾನಂದ ನಮ್ಮ ಭದ್ರ ಕೋಟೆ

    ಹಾಡಿ ಹರ್ಷ ಧ್ವನಿಯೆತ್ತಿ

    ನಮ್ಮ ದೇವ ನೀಡಿದ ನಿರೀಕ್ಷೆಯ

    ಆತನಿಗೆ ಸ್ತುತಿ ಸಲ್ಲಿಸಿ

    ದೇವಾನಂದ ನಮ್ಮ ಭದ್ರ ಕೋಟೆ

    ಎಂದೆಂದೂ ಭಕ್ತಿ ತೋರಿಸಿ

    ದೇವ ಸೇವೆಯಲ್ಲಿ ಸದಾ ಹರ್ಷಿಸಿ

    ಕಾಪಾಡಿಕೊಳ್ಳಿರಿ ಆ ಖುಷಿ.

(1 ಪೂರ್ವ. 16:27; ಕೀರ್ತ. 112:4; ಲೂಕ 21:28; ಯೋಹಾ 8:32 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ