ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 132
  • ನನ್ನ ಸಂಗಾತಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನನ್ನ ಸಂಗಾತಿ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ನಾವೀಗ ಒಂದು
    ಯೆಹೋವನಿಗೆ ಹಾಡಿರಿ
  • ನಮ್ಮ ದಾರಿಯನ್ನು ಸಫಲಗೊಳಿಸುವುದು
    ಯೆಹೋವನಿಗೆ ಹಾಡಿರಿ
  • ಜೀವವೆಂಬ ಅದ್ಭುತ
    ಯೆಹೋವನಿಗೆ ಹಾಡಿರಿ
  • ಜೀವ ಅದ್ಭುತ ವರ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 132

ಗೀತೆ 132

ನನ್ನ ಸಂಗಾತಿ

(ಆದಿಕಾಂಡ 2:23, 24)

  1. 1. ನನ್ನೊಲವೆ, ನನ್ನುಸಿರೇ,

    ಕಣ್ಮಣಿಯೆ, ನನ್ನಾ ಸಖಿಯೇ,

    ಒಂದಾಗಿ ಜೀವನ ಮಾಡೋ

    ಸಂಗಾತಿ ಆದೆ ನೀ.

    ಕೈ ಹಿಡಿದು, ಪ್ರಾರ್ಥಿಸುತಾ

    ಯಾಚಿಸುವ ಕೃಪಾ ದಯೆಯ.

    ಎಂದೆಂದೂ ಶಾಶ್ವತ ಪ್ರೀತಿ

    ತೋರುತ್ತಾ ಸಾಗುವ

    ಪ್ರೀತಿಯೇ, ಯೆಹೋವ ದೇವರ

    ನೀತಿ ಮಾರ್ಗವ

    ಪಾಲಿಸೋಣ ನಾವೆಂದು.

    ‘ದೇವರಿಗೆ ಆದ್ಯತೆಯ

    ನೀಡುವೆವು ಒಂದೇ ಮನದಿ’

    ಈ ಭಾಷೆ ಮೀರದೆ ನಾವು

    ಬಾಳೋಣ ಪ್ರೀತಿಯೇ, ಎಂದೂ!

(ಆದಿ. 29:18; ಪ್ರಸಂ. 4:9, 10; 1 ಕೊರಿಂ. 13:8. ಸಹ ನೋಡಿ)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ