ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 27-28
ಯಾಜಕರ ವಿಶೇಷ ಬಟ್ಟೆಯಿಂದ ನಾವು ಕಲಿಯೋ ಪಾಠ
ಯೆಹೋವನ ನಿರ್ದೇಶನ ಪಡೆಯೋದು, ಶುದ್ಧ ಜನರಾಗಿ ಇರೋದು, ಯೆಹೋವನನ್ನು ಸಭ್ಯತೆ, ಘನತೆಯಿಂದ ಆರಾಧಿಸೋದು ನಮ್ಮ ಜೀವನದಲ್ಲಿ ಎಷ್ಟು ಪ್ರಾಮುಖ್ಯ ಅಂತ ಯಾಜಕರು ಹಾಕುತ್ತಿದ್ದ ಉಡುಪುಗಳು ನೆನಪಿಸುತ್ತೆ.
ಯೆಹೋವನ ನಿರ್ದೇಶನ ಪಡೆಯೋದು ಹೇಗೆ?
ಶುದ್ಧ ಜನರಾಗಿ ಇರೋದು ಅಂದ್ರೇನು?
ಆರಾಧನೆಯಲ್ಲಿ ಸಭ್ಯತೆ ಘನತೆ ತೋರಿಸೋದು ಹೇಗೆ?