ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಡಿಸೆಂಬರ್‌ ಪು. 6
  • ದೋಷಪರಿಹಾರಕ ದಿನದಂದು ನಡೆಯುತ್ತಿದ್ದ ವಿಷಯಗಳಿಂದ ನಾವೇನು ಕಲಿಬಹುದು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೋಷಪರಿಹಾರಕ ದಿನದಂದು ನಡೆಯುತ್ತಿದ್ದ ವಿಷಯಗಳಿಂದ ನಾವೇನು ಕಲಿಬಹುದು?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ಧೂಪ ಸುಡುವುದು ಸತ್ಯಾರಾಧನೆಯ ಭಾಗವಾಗಿದೆಯೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಯಾಜಕಕಾಂಡ ಪುಸ್ತಕದಿಂದ ನಮಗಿರುವ ಪಾಠಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ‘ಪ್ರಾರ್ಥನೆಯನ್ನು ಕೇಳುವವನನ್ನು’ ಸಮೀಪಿಸುವ ವಿಧ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ದೇವದರ್ಶನ ಗುಡಾರದ ವೇದಿಗಳು ಮತ್ತು ಆರಾಧನೆಯಲ್ಲಿ ಅವುಗಳ ಪ್ರಾಮುಖ್ಯತೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಡಿಸೆಂಬರ್‌ ಪು. 6
ಮಹಾ ಯಾಜಕ ಪರಿಮಳಧೂಪ ಮತ್ತು ಕೆಂಡ ತುಂಬಿರುವ ಧೂಪಾರತಿ ಹಿಡಿದುಕೊಂಡು ಅತಿ ಪವಿತ್ರ ಸ್ಥಳಕ್ಕೆ ಹೋಗುತ್ತಿದ್ದಾನೆ.

ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 16-17

ದೋಷಪರಿಹಾರಕ ದಿನದಂದು ನಡೆಯುತ್ತಿದ್ದ ವಿಷಯಗಳಿಂದ ನಾವೇನು ಕಲಿಬಹುದು?

16:12-15

ದೋಷಪರಿಹಾರಕ ದಿನದಂದು ಪರಿಮಳಧೂಪವನ್ನು ಸುಡುತ್ತಿದ್ದ ವಿಷಯದಿಂದ ನಾವೇನು ಕಲಿಬಹುದು?

  • ಯೆಹೋವನ ನಂಬಿಗಸ್ತ ಸೇವಕರು ಮಾಡುವ ಪ್ರಾರ್ಥನೆಗಳು ಧೂಪದಂತೆ ಇವೆ. (ಕೀರ್ತ 141:2) ಮಹಾ ಯಾಜಕ ಯೆಹೋವನ ಮುಂದೆ ತುಂಬ ಭಯಭಕ್ತಿ ಗೌರವದಿಂದ ಧೂಪವನ್ನ ತರುತ್ತಿದ್ದ. ಅದೇರೀತಿ, ನಾವು ಯೆಹೋವನಿಗೆ ತುಂಬ ಭಯಭಕ್ತಿ ಗೌರವದಿಂದ ಪ್ರಾರ್ಥನೆ ಮಾಡಬೇಕು

  • ಮಹಾ ಯಾಜಕ ಪರಿಮಳಧೂಪವನ್ನು ಸುಟ್ಟ ನಂತರನೇ ದೋಷಪರಿಹಾರಕ ಯಜ್ಞವನ್ನ ಅರ್ಪಿಸಬೇಕಿತ್ತು. ಅದೇರೀತಿ, ಯೇಸು ಭೂಮಿಯಲ್ಲಿದ್ದಾಗ ಮನುಷ್ಯರಿಗಾಗಿ ತನ್ನ ಜೀವವನ್ನ ಯಜ್ಞವಾಗಿ ಅರ್ಪಿಸುವುದಕ್ಕಿಂತ ಮುಂಚೆ ಜೀವನಪೂರ್ತಿ ಯೆಹೋವನು ಹೇಳಿದಂತೆ ನಡೀಬೇಕಿತ್ತು, ನಿಷ್ಠೆಯಿಂದ ಇರಬೇಕಿತ್ತು. ಆಗ ಮಾತ್ರ ಯೆಹೋವನು ಯೇಸುವಿನ ಯಜ್ಞವನ್ನ ಸ್ವೀಕರಿಸಲಿದ್ದನು

ಕೊಲಾಜ್‌: 1. ಸೇವೆಗೆ ತಯಾರಿ ಮಾಡಿದ ನಂತ್ರ ಗಂಡ ಹೆಂಡತಿ ಪ್ರಾರ್ಥಿಸುತ್ತಿದ್ದಾರೆ. 2. ಅದೇ ದಂಪತಿ ತಮ್ಮ ಟ್ಯಾಬ್‌ ಉಪಯೋಗಿಸುತ್ತಾ ಟ್ಯಾಕ್ಸಿ ಡ್ರೈವರಿಗೆ ಸಾರುತ್ತಿದ್ದಾರೆ.

ಯೆಹೋವನು ನನ್ನ ಯಜ್ಞಗಳನ್ನ ಸ್ವೀಕರಿಸಬೇಕಂದ್ರೆ ನಾನೇನು ಮಾಡಬೇಕು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ