ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಜುಲೈ ಪು. 16
  • ಮಾದರಿ ಸಂಭಾಷಣೆಗಳನ್ನು ಬಳಸೋದು ಹೇಗೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ಸಂಭಾಷಣೆಗಳನ್ನು ಬಳಸೋದು ಹೇಗೆ?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ಮಾದರಿ ಸಂಭಾಷಣೆಗಳನ್ನು ಬಳಸೋದು ಹೇಗೆ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಮಾದರಿ ಸಂಭಾಷಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಕರಪತ್ರಗಳನ್ನು ಉಪಯೋಗಿಸಿ ಸಂಭಾಷಣೆಯನ್ನು ಆರಂಭಿಸುವುದು ಹೇಗೆ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸ್ವಂತ ನಿರೂಪಣೆಯನ್ನು ತಯಾರಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಜುಲೈ ಪು. 16
ಕೊಲಾಜ್‌: 1. ಒಬ್ಬ ಸಹೋದರಿ ಅವರ ಗಂಡನ ಜೊತೆ “ಎಂದೆಂದೂ ಖುಷಿಯಾಗಿ ಬಾಳೋಣ!” ಕಿರುಹೊತ್ತಿಗೆ ಬಳಸಿ ಮನೆಯವರ ಮನೆ ಬಾಗಲಲ್ಲಿ ಸ್ಟಡಿ ಮಾಡ್ತಿದ್ದಾರೆ. 2. ಅದೇ ಸಹೋದರಿ “ಎಂದೆಂದೂ ಖುಷಿಯಾಗಿ ಬಾಳೋಣ!” ಕಿರುಹೊತ್ತಿಗೆ ಬಳಸಿ ಮಧ್ಯವಾರದ ಕೂಟದಲ್ಲಿ ಭಾಗ ನಿರ್ವಹಿಸುತ್ತಿದ್ದಾರೆ.

ಕ್ರೈಸ್ತ ಜೀವನ

ಮಾದರಿ ಸಂಭಾಷಣೆಗಳನ್ನು ಬಳಸೋದು ಹೇಗೆ?

ಮಾದರಿ ಸಂಭಾಷಣೆಗಳನ್ನು ಮಾಡೋಕೆ ನಮ್ಮ ಸಹೋದರರು ತುಂಬ ಶ್ರಮಪಡುತ್ತಾರೆ. ಅದನ್ನ ಉಪಯೋಗಿಸುವುದರಿಂದ ತುಂಬ ಸಹೋದರ ಸಹೋದರಿಯರಿಗೆ ಸೇವೆಯಲ್ಲಿ ಪ್ರಯೋಜನ ಆಗಿದೆ. ಹಾಗಂತ ಮಾದರಿ ಸಂಭಾಷಣೆಯಲ್ಲಿ ಇರೋದನ್ನ ಮಾತ್ರ ಮಾತಾಡಬೇಕು ಅಂತಲ್ಲ. ಜನ್ರಿಗೆ ಇಷ್ಟ ಆಗೋ ಬೇರೆಬೇರೆ ವಿಷಯಗಳ ಬಗ್ಗೆ ನೀವು ಸೇವೆಯಲ್ಲಿ ಮಾತಾಡಬಹುದು. ಯಾಕಂದ್ರೆ ಎಲ್ಲಾ ಕಡೆ ಜನರು ಒಂದೇ ರೀತಿ ಯೋಚನೆ ಮಾಡಲ್ಲ. ಆದರೆ ವಿಶೇಷ ಅಭಿಯಾನದ ಸಮಯದಲ್ಲಿ ಕೊಟ್ಟಿರೋ ಮಾರ್ಗದರ್ಶನಗಳನ್ನು ಪಾಲಿಸಬೇಕು. ಒಟ್ಟಿನಲ್ಲಿ ಯೇಸು ಹೇಳಿರೋ ತರ ಸಿಹಿಸುದ್ದಿ ಸಾರೋದೇ ನಮ್ಮ ಮುಖ್ಯ ಗುರಿ.—ಮತ್ತಾ 24:14.

ವಿದ್ಯಾರ್ಥಿ ನೇಮಕಗಳನ್ನ ಮಾಡುವಾಗ ಕೂಟದ ಕೈಪಿಡಿಯಲ್ಲಿರೋ ಮಾದರಿ ಸಂಭಾಷಣೆಯ ವಿಷಯವನ್ನೇ ಬಳಸಬೇಕು. (ಉದಾಹರಣೆಗೆ ಜುಲೈ ಮತ್ತು ಆಗಸ್ಟ್‌ ತಿಂಗಳ ವಿಷಯ ಧಾರಾಳತೆ) ಆದ್ರೆ ಅಲ್ಲಿರೋ ಪ್ರಶ್ನೆ, ವಚನ ಮತ್ತು ಮುಂದಿನ ಭೇಟಿಗಾಗಿ ಕೊಟ್ಟಿರುವ ಪ್ರಶ್ನೆಯನ್ನ ಮತ್ತು ಸೆಟ್ಟಿಂಗ್‌ಗಳನ್ನ ನಿಮ್ಮ ಸ್ಥಳೀಯ ಟೆರಿಟೊರಿಗೆ ತಕ್ಕ ಹಾಗೆ ಬದಲಾಯಿಸಬಹುದು. ಒಂದುವೇಳೆ ಅದನ್ನ ಬದಲಾಯಿಸಬಾರದು ಅನ್ನೋ ನಿರ್ದೇಶನ ಸಿಕ್ಕಿದ್ರೆ ಮಾತ್ರ ನಾವು ಅದನ್ನ ಬದಲಾಯಿಸಲ್ಲ. ಜೂನ್‌ 2020ರ ಕೈಪಿಡಿ ಪುಟ 8ರಲ್ಲಿ ಬೇರೆ ನಿರ್ದೇಶನ ಕೊಡಲಾಗಿತ್ತು. ಈಗ ಅದು ಬದಲಾಗಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ