ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಜೂನ್‌ ಪು. 8
  • ಮಾದರಿ ಸಂಭಾಷಣೆಗಳನ್ನು ಬಳಸೋದು ಹೇಗೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ಸಂಭಾಷಣೆಗಳನ್ನು ಬಳಸೋದು ಹೇಗೆ?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ಮಾದರಿ ಸಂಭಾಷಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಮಾದರಿ ಸಂಭಾಷಣೆಗಳನ್ನು ಬಳಸೋದು ಹೇಗೆ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಕರಪತ್ರಗಳನ್ನು ಉಪಯೋಗಿಸಿ ಸಂಭಾಷಣೆಯನ್ನು ಆರಂಭಿಸುವುದು ಹೇಗೆ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಮಾದರಿ ಸಂಭಾಷಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಜೂನ್‌ ಪು. 8

ನಮ್ಮ ಕ್ರೈಸ್ತ ಜೀವನ

ಮಾದರಿ ಸಂಭಾಷಣೆಗಳನ್ನು ಬಳಸೋದು ಹೇಗೆ?

ಜನವರಿ 2018 ರಿಂದ ಮಾದರಿ ಸಂಭಾಷಣೆಗಳು ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿಯ ಮುಖಪುಟದಲ್ಲಿ ಬರುತ್ತಿವೆ. ಅವುಗಳನ್ನು ನಾವು ಹೇಗೆ ಬಳಸಬಹುದು?

ಒಬ್ಬ ಸಹೋದರಿ ವಾರ ಮಧ್ಯದ ಕೂಟದಲ್ಲಿ ವಿದ್ಯಾರ್ಥಿ ನೇಮಕ ಮಾಡುತ್ತಿದ್ದಾರೆ.

ವಿದ್ಯಾರ್ಥಿ ನೇಮಕ ಇದ್ದಾಗ: ಮಾದರಿ ಸಂಭಾಷಣೆಯಲ್ಲಿ ಕೊಟ್ಟಿರೋ ಪ್ರಶ್ನೆ, ವಚನ, ಮುಂದಿನ ಭೇಟಿಯ ಪ್ರಶ್ನೆ ಇವುಗಳನ್ನು ಉಪಯೋಗಿಸಿ. ಇದರ ಅರ್ಥ ಮಾದರಿ ಸಂಭಾಷಣೆಗಳ ವಿಡಿಯೋಗಳಲ್ಲಿ ಇರೋ ಪದಗಳನ್ನೇ ನೀವು ಹೇಳಬೇಕು ಅಂತ ಅಲ್ಲ. ಬೇರೆ ಬೇರೆ ಸನ್ನಿವೇಶ, ಪೀಠಿಕೆ, ವಚನಗಳನ್ನು ವಿವರಿಸೋ ವಿಧಾನನಾ ನೀವು ಉಪಯೋಗಿಸಬಹುದು. ಬೋಧನಾ ಸಾಧನಗಳು ಅನ್ನೋ ವಿಭಾಗದಲ್ಲಿ ಇರೋ ಪ್ರಕಾಶನವನ್ನು ನೀಡಿ ಅಂತ ನೇಮಕದಲ್ಲಿ ಕೊಡದೇ ಇದ್ದರೂ ಅದನ್ನು ನೀವು ನೀಡಬಹುದು.

ಅದೇ ಸಹೋದರಿ ಸೇವೆಯಲ್ಲಿ ಒಬ್ಬ ಹೆಂಗಸಿಗೆ ಒಂದು ವಚನ ಓದಿ ತೋರಿಸುತ್ತಿದ್ದಾರೆ.

ಸೇವೆಗೆ ಹೋದಾಗ: ಸೇವೆಯಲ್ಲಿ ನಮ್ಮೆಲ್ಲರಿಗೆ ಸಹಾಯ ಆಗಲಿ ಅಂತನೇ ಈ ಮಾದರಿ ಸಂಭಾಷಣೆಗಳನ್ನು ತಯಾರಿಸಲಾಗಿದೆ. ಒಬ್ಬ ವ್ಯಕ್ತಿ ಆಸಕ್ತಿ ತೋರಿಸಿ ಹೆಚ್ಚನ್ನು ತಿಳಿಯಲು ಇಷ್ಟಪಟ್ಟರೆ ಪುನರ್ಭೇಟಿಯ ಮಾದರಿ ಸಂಭಾಷಣೆಯಲ್ಲಿ ಇರೋ ವಿಷಯವನ್ನು ಉಪಯೋಗಿಸಿ ಸಂಭಾಷಣೆ ಮುಂದುವರಿಸಿ. ನೀವು ಬೇಕಾದ್ರೆ ಮಾದರಿ ಸಂಭಾಷಣೆಯಲ್ಲಿ ಇರೋ ವಿಷಯದಲ್ಲಿ ಕೆಲವು ಬದಲಾವಣೆಗಳನ್ನ ಮಾಡಬಹುದು ಅಥವಾ ಬೇರೆ ವಿಷಯದ ಬಗ್ಗೆನೂ ಮಾತಾಡಬಹುದು. ಉದಾಹರಣೆಗೆ, ನಿಮ್ಮ ಟೆರಿಟೊರಿಯ ಜನರಿಗೆ ಕಳೆದ ತಿಂಗಳುಗಳಲ್ಲಿ ಬಂದ ಮಾದರಿ ಸಂಭಾಷಣೆ ಬಗ್ಗೆ ಮಾತಾಡಿದ್ರೆ ಇಷ್ಟ ಆಗುತ್ತಾ? ಅಥವಾ ಯಾವುದಾದರು ಒಂದು ಬೈಬಲ್‌ ವಚನದ ಬಗ್ಗೆ ಮಾತಾಡಿದ್ರೆ ಇಷ್ಟ ಆಗುತ್ತಾ? ಇಲ್ಲಾ ಅಂದ್ರೆ ಇತ್ತೀಚಿಗೆ ನಡೆದ ಘಟನೆಗಳು ಅಥವಾ ನ್ಯೂಸ್‌ ಬಗ್ಗೆ ಮಾತಾಡಿದ್ರೆ ಚೆನ್ನಾಗಿರುತ್ತಾ? ಮಾದರಿ ಸಂಭಾಷಣೆಯನ್ನು ನಾವು ಹೇಗೇ ಉಪಯೋಗಿಸಲಿ, “ಇತರರೊಂದಿಗೆ ಸುವಾರ್ತೆಯಲ್ಲಿ ಪಾಲುಗಾರನಾಗಲಿಕ್ಕಾಗಿ ಎಲ್ಲವನ್ನೂ ಸುವಾರ್ತೆಗೋಸ್ಕರ” ಮಾಡುವುದೇ ನಮ್ಮೆಲ್ಲರ ಗುರಿಯಾಗಿರಬೇಕು.—1ಕೊರಿಂ 9:22, 23.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ