19 ಆಗ ಮೀಕಾಯೆಹು “ಯೆಹೋವನ ಈ ಸಂದೇಶ ಕೇಳು: ಯೆಹೋವ ತನ್ನ ಸಿಂಹಾಸನದ ಮೇಲೆ ಕೂತಿರೋದನ್ನ,+ ಸ್ವರ್ಗದಲ್ಲಿರೋ ಇಡೀ ಸೈನ್ಯ ಆತನ ಹತ್ರ ಅಂದ್ರೆ ಆತನ ಬಲಗಡೆ ಎಡಗಡೆ ನಿಂತಿರೋದನ್ನ ನೋಡಿದೆ.+
13 ನಾನು ರಾತ್ರಿಯಲ್ಲಿ ದರ್ಶನಗಳನ್ನ ನೋಡ್ತಾ ಇರುವಾಗ ಮನುಷ್ಯಕುಮಾರನ+ ತರ ಇದ್ದ ಒಬ್ಬ ವ್ಯಕ್ತಿ ಆಕಾಶದ ಮೋಡಗಳ ಜೊತೆ ಬರ್ತಿದ್ದನು. ಅವನಿಗೆ ‘ಮಹಾ ವೃದ್ಧನ’+ ಹತ್ರ ಹೋಗೋಕೆ ಅನುಮತಿ ಸಿಕ್ತು, ಅವನನ್ನ ಆತನ ಮುಂದೆ ಕರ್ಕೊಂಡು ಹೋದ್ರು.