ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 27:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ನಾನು ಯೆಹೋವನ ಹತ್ರ ಒಂದು ವಿಷ್ಯ ಕೇಳಿದ್ದೀನಿ,

      ಅದಕ್ಕಾಗಿ ನಾನು ಕಾಯ್ತಾ ಕೂತಿದ್ದೀನಿ, ಅದೇನಂದ್ರೆ

      ಯಾವಾಗ್ಲೂ ಯೆಹೋವನ ಒಳ್ಳೇತನವನ್ನ ನೋಡೋಕೆ ಆಗೋ ಹಾಗೆ,

      ಆತನ ಆಲಯವನ್ನ ಗಣ್ಯತೆಯಿಂದ ಕಾಣೋ ಹಾಗೆ,+

      ನಾನು ಸಾಯೋ ತನಕ ಯೆಹೋವನ ಆಲಯದಲ್ಲೇ* ಇರೋಕೆ ಆಗಲಿ ಅಂತ.+

  • ಕೀರ್ತನೆ 43:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 ನಿನ್ನ ಬೆಳಕನ್ನ, ನಿನ್ನ ಸತ್ಯವನ್ನ ನನಗೆ ಕೊಡು.+

      ಅವು ನನ್ನನ್ನ ನಿನ್ನ ಪವಿತ್ರ ಬೆಟ್ಟಕ್ಕೆ, ನಿನ್ನ ಭವ್ಯ ಡೇರೆಗೆ+ ನಡಿಸಲಿ.+

  • ಕೀರ್ತನೆ 46:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ಒಂದು ನದಿ ಇದೆ. ಅದ್ರ ತೊರೆಗಳು ದೇವರ ಪಟ್ಟಣವನ್ನ,

      ಸರ್ವೋನ್ನತನ ಮಹಾ ಪವಿತ್ರ ಡೇರೆಯನ್ನ ಖುಷಿಪಡಿಸುತ್ತೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ