ಯೋಬ 33:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ನನ್ನ ಜೀವ* ಸಮಾಧಿ ಸೇರದ ಹಾಗೆ ಕಾಪಾಡಿದನು,+ಇನ್ನು ಮುಂದೆ ನನ್ನ ಬಾಳಲ್ಲಿ ಬೆಳಕಿರುತ್ತೆ’ ಅಂತ ಹೇಳ್ತಾನೆ. ಕೀರ್ತನೆ 16:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಯಾಕಂದ್ರೆ ನೀನು ನನ್ನನ್ನ ಸಮಾಧಿಯಲ್ಲೇ* ಬಿಟ್ಟುಬಿಡಲ್ಲ.+ ನಿನ್ನ ನಿಷ್ಠಾವಂತ ಭಕ್ತನನ್ನ ಕೊಳೆತು ಹೋಗೋಕೆ* ಬಿಡಲ್ಲ.+ ಕೀರ್ತನೆ 30:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಯೆಹೋವನೇ, ನೀನು ನನ್ನನ್ನ ಸಮಾಧಿಯಿಂದ* ಮೇಲಕ್ಕೆ ಎತ್ತಿದೆ.+ ನನ್ನ ಜೀವ ಕಾಪಾಡಿದೆ, ಗುಂಡಿಯಲ್ಲಿ* ನಾನು ಮುಳುಗಿ ಹೋಗದೆ ಇರೋ ಹಾಗೆ ನನ್ನನ್ನ ರಕ್ಷಿಸಿದೆ.+ ಕೀರ್ತನೆ 86:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಯಾಕಂದ್ರೆ ನನ್ನ ಕಡೆಗಿರೋ ನಿನ್ನ ಶಾಶ್ವತ ಪ್ರೀತಿ ತುಂಬ ದೊಡ್ಡದು,ನೀನು ನನ್ನ ಪ್ರಾಣನ ಸಮಾಧಿಯ* ಆಳದಿಂದ ಬಿಡಿಸಿದೆ.+
3 ಯೆಹೋವನೇ, ನೀನು ನನ್ನನ್ನ ಸಮಾಧಿಯಿಂದ* ಮೇಲಕ್ಕೆ ಎತ್ತಿದೆ.+ ನನ್ನ ಜೀವ ಕಾಪಾಡಿದೆ, ಗುಂಡಿಯಲ್ಲಿ* ನಾನು ಮುಳುಗಿ ಹೋಗದೆ ಇರೋ ಹಾಗೆ ನನ್ನನ್ನ ರಕ್ಷಿಸಿದೆ.+