ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನ್ಯಾಯಸ್ಥಾಪಕರು 2:12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 ಹೀಗೆ ಅವ್ರನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬಂದಿದ್ದ, ಅವ್ರ ಪೂರ್ವಜರ ದೇವರಾಗಿದ್ದ ಯೆಹೋವನನ್ನ ಬಿಟ್ಟುಬಿಟ್ರು.+ ತಮ್ಮ ಅಕ್ಕಪಕ್ಕದಲ್ಲಿದ್ದ ಜನ್ರ ದೇವರುಗಳ ಅಂದ್ರೆ ಬೇರೆ ದೇವರುಗಳ ಹಿಂದೆ ಹೋದ್ರು.+ ಅವುಗಳಿಗೆ ಅಡ್ಡಬಿದ್ದು ಯೆಹೋವನಿಗೆ ಸಿಟ್ಟು ಬರಿಸಿದ್ರು.+

  • ನ್ಯಾಯಸ್ಥಾಪಕರು 2:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ಆಗ ಇಸ್ರಾಯೇಲ್ಯರ ಮೇಲೆ ಯೆಹೋವನಿಗೆ ತುಂಬ ಕೋಪ ಬಂತು.* ಹಾಗಾಗಿ ದೇವರು ಅವ್ರನ್ನ ಲೂಟಿ ಮಾಡೋರ ಕೈಗೆ ಒಪ್ಪಿಸಿದನು.+ ಅವರು ಇಸ್ರಾಯೇಲ್ಯರನ್ನ ಲೂಟಿ ಮಾಡಿದ್ರು. ಆತನು ಇಸ್ರಾಯೇಲ್ಯರನ್ನ ಸುತ್ತಮುತ್ತ ಇರೋ ಶತ್ರುಗಳಿಗೆ ಒಪ್ಪಿಸಿಬಿಟ್ಟನು.+ ಏನೇ ಮಾಡಿದ್ರೂ ಶತ್ರುಗಳಿಂದ ತಪ್ಪಿಸ್ಕೊಳ್ಳೋಕೆ ಆಗಲಿಲ್ಲ.+

  • 2 ಪೂರ್ವಕಾಲವೃತ್ತಾಂತ 15:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ತುಂಬ ದಿನಗಳ ತನಕ ಇಸ್ರಾಯೇಲ್ಯರು ಸತ್ಯ ದೇವರಿಲ್ಲದೆ, ಪುರೋಹಿತರು ಇಲ್ಲದೆ, ನಿಯಮ ಪುಸ್ತಕ ಇಲ್ಲದೆ ಇದ್ರು.+

  • 2 ಪೂರ್ವಕಾಲವೃತ್ತಾಂತ 15:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಎಲ್ಲ ತರದ ಕಷ್ಟಗಳಿಂದ ದೇವರು ಅವ್ರನ್ನ ಅಲ್ಲೋಲಕಲ್ಲೋಲ ಮಾಡಿದ್ರಿಂದ ಒಂದು ಜನಾಂಗ ಇನ್ನೊಂದು ಜನಾಂಗವನ್ನ, ಒಂದು ಪಟ್ಟಣ ಇನ್ನೊಂದು ಪಟ್ಟಣವನ್ನ ನಾಶಮಾಡ್ತಿತ್ತು.+

  • ಕೀರ್ತನೆ 106:41
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 41 ಆತನು ಪದೇಪದೇ ಅವ್ರನ್ನ ಬೇರೆ ಜನಾಂಗಗಳ ಕೈಗೆ ಒಪ್ಪಿಸಿದ,+

      ಹಾಗಾಗಿ ಅವ್ರನ್ನ ದ್ವೇಷಿಸೋ ಆ ಜನಾಂಗಗಳು ಅವ್ರ ಮೇಲೆ ಆಳ್ವಿಕೆ ಮಾಡಿದ್ವು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ