ಕ್ಷೇತ್ರ ಸೇವೆಯ ಮುಖ್ಯಾಂಶಗಳು
ಜೂನ್ 2010
ಜೂನ್ ತಿಂಗಳಿನಲ್ಲಿ ನಡೆಸಲ್ಪಟ್ಟ 33,981 ಮನೆ ಬೈಬಲ್ ಅಧ್ಯಯನಗಳು ಮುಂದೆ ಒಳ್ಳೇ ಪ್ರಗತಿಯಾಗಲಿದೆ ಎಂಬುದರ ಸೂಚಕವಾಗಿವೆ. ಮಾನವಕುಲಕ್ಕಾಗಿರುವ ನಮ್ಮ ಸೃಷ್ಟಿಕರ್ತನ ಉದ್ದೇಶದ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ಬಯಸುವ ಜನರಿಗೆ ಸಹಾಯಮಾಡಲಿಕ್ಕಾಗಿ 2,879 ಮಂದಿ ರೆಗ್ಯುಲರ್ ಪಯನೀಯರರಾಗಿಯೂ 1,133 ಮಂದಿ ಆಕ್ಸಿಲಿಯರಿ ಪಯನೀಯರರಾಗಿಯೂ ಸೇವೆ ಮಾಡಿದರು.