ಕ್ಷೇತ್ರ ಸೇವಾ ಮುಖ್ಯಾಂಶಗಳು
ಸೆಪ್ಟೆಂಬರ್ 2011
ಸೆಪ್ಟೆಂಬರ್ನಲ್ಲಿ ಸುವಾರ್ತಾ ಕೆಲಸದಲ್ಲಿ ವ್ಯಯಿಸಲಾದ ಒಟ್ಟು ತಾಸುಗಳು: 5,06,417. ಪುನರ್ಭೇಟಿಗಳು: 1,81,185. ಯೆಹೋವನ ಬಗ್ಗೆ ಕಲಿಯಲು ಸಹೃದಯಿಗಳಿಗೆ ತುಂಬ ನೆರವನ್ನು ನೀಡಲಾಗುತ್ತಿದೆ. ಆ ನಿಟ್ಟಿನಲ್ಲಿ ನಡೆಸಲಾದ ಮನೆ ಬೈಬಲ್ ಅಧ್ಯಯನಗಳು: 36,676.