ಮಾರ್ಚ್ 12ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮಾರ್ಚ್ 12ರಿಂದ ಆರಂಭವಾಗುವ ವಾರ
ಗೀತೆ 25 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 16 ಪ್ಯಾ. 15-20, ಪು. 171ರ ಚೌಕ (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆರೆಮೀಯ 5-7 (10 ನಿ.)
ನಂ. 1: ಯೆರೆಮೀಯ 5:15-25 (4 ನಿಮಿಷದೊಳಗೆ)
ನಂ. 2: ಯೆಹೋವನ ಸಂಘಟನೆ ದೇವಪ್ರಭುತ್ವಾತ್ಮಕ ರಚನೆಯನ್ನು ಹೊಂದಿದೆ—ದೇವರನ್ನು ಆರಾಧಿಸಿರಿ ಪು. 129-131 ಪ್ಯಾ. 5-8 (5 ನಿ.)
ನಂ. 3: ಯೆಹೋವನು ತನ್ನ ಆರಾಧಕರನ್ನು ಆಧ್ಯಾತ್ಮಿಕ ಅರ್ಥದಲ್ಲಿ ಹೇಗೆ ಸಂರಕ್ಷಿಸುತ್ತಾನೆ? (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ಬೋಧಕರಾಗುವ ಸಾಮರ್ಥ್ಯ ಬೆಳೆಸಿಕೊಳ್ಳಿರಿ—ಭಾಗ 2. ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 57 ಪ್ಯಾರ 3ರಿಂದ ಪುಟ 58 ಪ್ಯಾರ 3ರ ಆಧರಿತ.
10 ನಿ: ದೇವರಿಗೆ ಯಾವಾಗಲೂ ಸ್ತೋತ್ರಯಜ್ಞವನ್ನು ಅರ್ಪಿಸಿರಿ. (ಇಬ್ರಿ. 13:15) ಚರ್ಚೆ. ಆಗಸ್ಟ್ 2010ರ ನಮ್ಮ ರಾಜ್ಯ ಸೇವೆಯ ಪುಟ6ರಲ್ಲಿರುವ ಚೌಕ ಆಧರಿತ. ಇದರಿಂದ ಸಭಿಕರು ಏನು ಕಲಿತರೆಂದು ಕೇಳಿ.
10 ನಿ: “ಇದನ್ನು ಮಾಡುತ್ತಾ ಇರಿ.” ಪ್ರಶ್ನೋತ್ತರ. ಕ್ರಿಸ್ತನ ಮರಣದ ಸ್ಮರಣೆ ಎಲ್ಲಿ, ಎಷ್ಟು ಹೊತ್ತಿಗೆ ಮಾಡಲಾಗುವುದೆಂದು ತಿಳಿಸಿ.
ಗೀತೆ 109 ಮತ್ತು ಪ್ರಾರ್ಥನೆ