ಜನವರಿ 28ರ ವಾರಕ್ಕಾಗಿರುವ ಶೆಡ್ಯೂಲ್
ಜನವರಿ 28ರ ವಾರ
ಗೀತೆ 5 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 15 ಪ್ಯಾ. 8-17 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಮತ್ತಾಯ 16-21 (10 ನಿ.)
ನಂ. 1: ಮತ್ತಾಯ 17:22–18:10 (4 ನಿಮಿಷದೊಳಗೆ)
ನಂ. 2: ಯೆಹೋವನ ಯಾವ ಮಾತುಗಳು ನೆರವೇರುವುದನ್ನು ಯೆಹೋಶುವನು ನೋಡಿದನು?—ಯೆಹೋ. 23:14 (5 ನಿ.)
ನಂ. 3: ಮಹಾ ಜಲಪ್ರಳಯ—ಬೈಬಲ್ ಅದರಲ್ಲಿ ಏನಿದೆ? ಪು. 6 (5 ನಿ.)
❑ ಸೇವಾ ಕೂಟ:
10 ನಿ: ನಾವೇನು ಕಲಿಯುತ್ತೇವೆ? ಚರ್ಚೆ. ಮತ್ತಾಯ 6:19-34 ಓದಿಸಿ. ಈ ವಚನಗಳಿಂದ ನಮ್ಮ ಸೇವೆಗೆ ಅನ್ವಯವಾಗುವಂಥ ವಿಷಯಗಳನ್ನು ಚರ್ಚಿಸಿ.
20 ನಿ: “ಬೈಬಲ್ ಅಧ್ಯಯನಕ್ಕೆ ಕುಟುಂಬ ಸದಸ್ಯರೆಲ್ಲರ ಸಂಪೂರ್ಣ ಸಹಕಾರ.” ಒಂದು ಕುಟುಂಬದ ಮಧ್ಯೆ ನಡೆಯುವ ಚರ್ಚೆ. ಕುಟುಂಬವಾಗಿ ಬೈಬಲ್ ಓದಿ, ಅಧ್ಯಯನ ಮಾಡುವುದರ ಬಗ್ಗೆ 1996, ಮೇ 15ರ ಕಾವಲಿನಬುರುಜು ಪುಟ 14-15 ಮತ್ತು 1993, ಜನವರಿ 15ರ ಕಾವಲಿನಬುರುಜು ಪುಟ 16-17ರಲ್ಲಿ ಕೊಡಲಾದ ಸಲಹೆಗಳನ್ನು ತಾವು ಹೇಗೆ ಅನ್ವಯಿಸಿಕೊಳ್ಳಬಹುದೆಂದೂ ಚರ್ಚಿಸುತ್ತಾರೆ.
ಗೀತೆ 34 ಮತ್ತು ಪ್ರಾರ್ಥನೆ