ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಜನವರಿ ಪು. 5
  • ಜನವರಿ 20-26

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜನವರಿ 20-26
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಜನವರಿ ಪು. 5

ಜನವರಿ 20-26

ಆದಿಕಾಂಡ 6-8

  • ಗೀತೆ 120 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ಅವನು ಅದೇ ರೀತಿ ಮಾಡಿದನು”: (10 ನಿ.)

    • ಆದಿ 6:9, 13—ನೀತಿವಂತನಾದ ನೋಹನ ಸುತ್ತಲೂ ಕೆಟ್ಟತನವೇ ತುಂಬಿತ್ತು (ಕಾವಲಿನಬುರುಜು 18.02 ಪುಟ 4 ಪ್ಯಾರ 4)

    • ಆದಿ 6:14-16—ನೋಹನಿಗೆ ಕಷ್ಟವಾದ ಒಂದು ನೇಮಕ ಸಿಕ್ಕಿತು (ಕಾವಲಿನಬುರುಜು 13-E 4/1 ಪುಟ 14 ಪ್ಯಾರ 1)

    • ಆದಿ 6:22—ದೇವರ ಮೇಲೆ ನಂಬಿಕೆಯಿದೆ ಎಂದು ನೋಹ ತೋರಿಸಿದನು (ಕಾವಲಿನಬುರುಜು 11 9/15 ಪುಟ 18 ಪ್ಯಾರ 13)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ಆದಿ 7:2—ಶುದ್ಧ ಪ್ರಾಣಿಗಳ ಮತ್ತು ಅಶುದ್ಧ ಪ್ರಾಣಿಗಳ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸಲು ಯಾವುದನ್ನು ಆಧಾರವಾಗಿ ಉಪಯೋಗಿಸಲಾಯಿತು? (ಕಾವಲಿನಬುರುಜು 04 1/1 ಪುಟ 29-30 ಪ್ಯಾರ 7)

    • ಆದಿ 7:11—ಭೂಪ್ರಳಯ ಆಗುವಷ್ಟು ನೀರು ಎಲ್ಲಿಂದ ಬಂತು? (ಕಾವಲಿನಬುರುಜು 04 1/1 ಪುಟ 30 ಪ್ಯಾರ 1)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯದ ಬಗ್ಗೆ ಏನು ಕಲಿತಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಆದಿ 6:1-16 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ವಿಡಿಯೋ ಹಾಕಿ, ನಂತರ ಸಭಿಕರಿಗೆ ಈ ಪ್ರಶ್ನೆಗಳನ್ನು ಕೇಳಿ: ಪ್ರಚಾರಕಿ 1 ಯೋಹಾನ 4:8 ನ್ನು ಮನೆಯವರಿಗೆ ಹೇಗೆ ವಿವರಿಸಿದ್ರು? ಸಾಕ್ಷಿ ನೀಡಲು ಪ್ರಚಾರಕಿಯರು ಹೇಗೆ ಕೈಜೋಡಿಸಿ ಕೆಲಸಮಾಡಿದ್ರು?

  • ಮೊದಲನೇ ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 12)

  • ಮೊದಲನೇ ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆ ಯಿಂದ ಆರಂಭಿಸಿ. ನಂತರ ಬೋಧನಾ ಸಾಧನಗಳು ಎಂಬ ವಿಭಾಗದಿಂದ ಒಂದು ಪ್ರಕಾಶನವನ್ನು ನೀಡಿ. (ಪ್ರಗತಿ ಪಾಠ 7)

ನಮ್ಮ ಕ್ರೈಸ್ತ ಜೀವನ

  • ಗೀತೆ 26

  • ಕುಟುಂಬ ಆರಾಧನೆ: ನೋಹ—ದೇವರೊಂದಿಗೆ ನಡೆದ: (10 ನಿ.) ಚರ್ಚೆ. ವಿಡಿಯೋ ಹಾಕಿ. ನಂತರ ಈ ಪ್ರಶ್ನೆಗಳನ್ನು ಕೇಳಿ: ಈ ವಿಡಿಯೋದಲ್ಲಿ ಹೆತ್ತವರು ತಮ್ಮ ಮಕ್ಕಳಿಗೆ ಪ್ರಾಯೋಗಿಕ ಪಾಠಗಳನ್ನು ಕಲಿಸಲು ನೋಹನ ಉದಾಹರಣೆಯನ್ನು ಹೇಗೆ ಬಳಸಿದ್ರು? ಇಲ್ಲಿ ನೋಡಿದ ಯಾವೆಲ್ಲಾ ವಿಷಯಗಳನ್ನು ಕುಟುಂಬ ಆರಾಧನೆಯಲ್ಲಿ ನೀವು ಮಾಡಬಹುದು?

  • ಸ್ಥಳೀಯ ಅಗತ್ಯಗಳು: (5 ನಿ.)

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 15, 16

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 135 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ