ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ನವೆಂಬರ್‌ ಪು. 3
  • “ಕೊಡೋದನ್ನ ರೂಢಿ ಮಾಡ್ಕೊಳ್ಳಿ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಕೊಡೋದನ್ನ ರೂಢಿ ಮಾಡ್ಕೊಳ್ಳಿ”
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ನೀವು ತೋರಿಸಿರೋ ಪ್ರೀತಿಗೆ ಯೆಹೋವ ದೇವರಿಗೆ ಥ್ಯಾಂಕ್ಸ್‌
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ‘ಏನಾದ್ರೂ ತೆಗೆದಿಡಿ’
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ‘ಎರಡು ಚಿಕ್ಕ ನಾಣ್ಯಗಳ’ ಮೌಲ್ಯ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ‘ಯೆಹೋವನಿಗೋಸ್ಕರ ಕಾಣಿಕೆಯನ್ನರ್ಪಿಸಿ’
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ನವೆಂಬರ್‌ ಪು. 3
ಒಬ್ಬ ವಯಸ್ಸಾದ ಸಹೋದರಿ ಟ್ಯಾಬ್‌ನಿಂದ ಆನ್‌ಲೈನ್‌ನಲ್ಲಿ ಕಾಣಿಕೆಯನ್ನ ಕೊಡ್ತಿದ್ದಾರೆ. ಚಿತ್ರಗಳು: ನಾವು ಕೊಡೋ ಕಾಣಿಕೆಗಳನ್ನ ಇವುಗಳಿಗಾಗಿ ಬಳಸಲಾಗುತ್ತೆ. 1. ಬೆತೆಲ್‌ನಲ್ಲಿ ಆಗೋ ಮುದ್ರಣ. 2. ಬೈಬಲ್‌ ಶಾಲೆಗಳು. 3. ಸಾರ್ವಜನಿಕ ಸಾಕ್ಷಿಕಾರ್ಯ. 4. ಕಟ್ಟಡ ನಿರ್ಮಾಣ ಪ್ರಾಜೆಕ್ಟ್‌ಗಳು.

ನಮ್ಮ ಕ್ರೈಸ್ತ ಜೀವನ

“ಕೊಡೋದನ್ನ ರೂಢಿ ಮಾಡ್ಕೊಳ್ಳಿ”

ನಾವು ಒಬ್ಬರಿಗೆ ಉದಾರವಾಗಿ ಕೊಟ್ರೆ ಅದನ್ನ ನೋಡಿ ಇನ್ನೊಬ್ರು ಕಲಿತಾರೆ ಅಂತ ಯೇಸು ಹೇಳಿದನು. (ಲೂಕ 6:38) ನಿಮ್ಮನ್ನ ನೋಡಿ ಸಹೋದರ ಸಹೋದರಿಯರು ಪ್ರೀತಿ ಮತ್ತು ಧಾರಾಳ ಮನಸ್ಸು ತೋರಿಸ್ತಾರೆ.

ಖುಷಿಖುಷಿಯಿಂದ ಬೇರೆಯವರಿಗೆ ಕೊಡೋದೂ ನಮ್ಮ ಆರಾಧನೆಯಲ್ಲಿ ಸೇರಿದೆ. ಯಾರು ಸಹೋದರ ಸಹೋದರಿಯರಿಗೆ ಧಾರಾಳವಾಗಿ ಸಹಾಯ ಮಾಡೋಕೆ ಮುಂದೆ ಬರುತ್ತಾರೋ ಅಂಥವರನ್ನ ಯೆಹೋವ ಗುರುತಿಸ್ತಾನೆ ಮತ್ತು ಅವರಿಗೆ ಆಶೀರ್ವಾದ ಕೊಡ್ತೀನಿ ಅಂತ ಮಾತು ಕೊಟ್ಟಿದ್ದಾನೆ.—ಜ್ಞಾನೋ 19:17.

ಉದಾರಿಗಳಾಗಿರೋದಕ್ಕೆ ನಿಮ್ಮನ್ನ ಮೆಚ್ಚಿಕೊಳ್ತೀವಿ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ನೀವು ಕೊಡೋ ಕಾಣಿಕೆಗಳಿಂದ ಸಹೋದರ ಸಹೋದರಿಯರಿಗೆ ಹೇಗೆ ಸಹಾಯ ಆಗ್ತಿದೆ?

  • ನಮ್ಮಿಂದ ಎಷ್ಟಾಗುತ್ತೋ ಅಷ್ಟು ಕೊಡೋದನ್ನ ಯಾಕೆ ರೂಢಿ ಮಾಡಿಕೊಳ್ಳಬೇಕು?—jw.orgಯಲ್ಲಿ “ಸಮೃದ್ಧಿ ಕೊರತೆಯನ್ನ ನೀಗಿಸಿತು” ಅನ್ನೋ ಲೇಖನವನ್ನೂ ಓದಿ.

ಆನ್‌ಲೈನ್‌ನಲ್ಲಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ

ಯೆಹೋವನ ಸಾಕ್ಷಿಗಳ ಕೆಲಸಕ್ಕೆ ಸಹಾಯ ಮಾಡೋಕೆ ಕಾಣಿಕೆಗಳನ್ನ ಕೊಡೋಕೆ ನಿಮಗೆ ಇಷ್ಟ ಇದ್ಯಾ? ಹಾಗಾದ್ರೆ JW ಲೈಬ್ರರಿಯ ಹೋಮ್‌ಪೇಜ್‌ನಲ್ಲಿ ಕೆಳಗೆ ಕೊಟ್ಟಿರೋ “ಕಾಣಿಕೆಗಳು” ಅನ್ನೋ ಲಿಂಕ್‌ ಒತ್ತಿ. ಎಷ್ಟೋ ದೇಶಗಳಲ್ಲಿ FAQ (ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು) ಅನ್ನೋ ಲಿಂಕ್‌ ಇರುತ್ತೆ. ಅದನ್ನ ಒತ್ತಿದ್ರೆ ಯೆಹೋವನ ಸಾಕ್ಷಿಗಳಿಗಾಗಿ ದಾನಗಳು—ಆಗ್ಗಾಗೆ ಕೇಳಲಾಗುವ ಪ್ರಶ್ನೆಗಳು ಅನ್ನೋ ಡಾಕ್ಯುಮೆಂಟ್‌ ಪ್ರತಿ ಸಿಗುತ್ತೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ