ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಜುಲೈ ಪು. 15
  • ಯೆಹೋವನ ಶಾಶ್ವತ ಪ್ರೀತಿಯನ್ನ ಅನುಕರಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಶಾಶ್ವತ ಪ್ರೀತಿಯನ್ನ ಅನುಕರಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ಯೆಹೋವ ಶಾಶ್ವತ ಪ್ರೀತಿ ತೋರಿಸೋ ದೇವರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಯೆಹೋವನಂತೆ ನೀವೂ ನಿಷ್ಠಾವಂತ ಪ್ರೀತಿಯಲ್ಲಿ ಸಂತೋಷಿಸುತ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ದೇವರ ಪ್ರೀತಿ ಶಾಶ್ವತ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಯೆಹೋವ ತೋರಿಸೋ ಕೋಮಲ ಮಮತೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಜುಲೈ ಪು. 15

ನಮ್ಮ ಕ್ರೈಸ್ತ ಜೀವನ

ಯೆಹೋವನ ಶಾಶ್ವತ ಪ್ರೀತಿಯನ್ನ ಅನುಕರಿಸಿ

ಯೆಹೋವ ಶಾಶ್ವತ ಪ್ರೀತಿಗೆ ಒಳ್ಳೇ ಮಾದರಿ. (ಕೀರ್ತ 103:11) ಆತನು ನಮ್ಮನ್ನ ತುಂಬ ತುಂಬ ಪ್ರೀತಿಸ್ತಾನೆ. ಈ ಪ್ರೀತಿ ಅಳಿದು ಹೋಗಲ್ಲ, ಸದಾಕಾಲಕ್ಕೂ ಇರುತ್ತೆ. ಇದೇ ಪ್ರೀತಿಯನ್ನ ಯೆಹೋವ ಇಸ್ರಾಯೇಲ್ಯರಿಗೆ ತುಂಬ ವಿಧಗಳಲ್ಲಿ ತೋರಿಸಿದನು. ಈಜಿಪ್ಟ್‌ನಿಂದ ಅವರನ್ನ ಬಿಡಿಸಿ ಹಾಲೂ ಜೇನೂ ಹರಿಯೋ ದೇಶಕ್ಕೆ ಕರ್ಕೊಂಡು ಬಂದನು. (ಕೀರ್ತ 105:42-44) ಆತನು ತನ್ನ ಜನ್ರಿಗೋಸ್ಕರ ಹೋರಾಡಿದನು ಮತ್ತು ಅವರು ಪದೇಪದೇ ಮಾಡಿದ ತಪ್ಪುಗಳನ್ನ ಮನ್ನಿಸಿದನು. (ಕೀರ್ತ 107:19, 20) “ಯೆಹೋವ ಶಾಶ್ವತ ಪ್ರೀತಿಯಿಂದ ಮಾಡಿದ್ದನ್ನೆಲ್ಲ ಸೂಕ್ಷ್ಮವಾಗಿ” ನೋಡುವಾಗ ಆತನ ತರ ನಾವೂ ಇರಬೇಕು ಅನ್ಸುತ್ತೆ.—ಕೀರ್ತ 107:43.

ಚಿತ್ರಗಳು: “ಯೆಹೋವನು ನಿಷ್ಠಾವಂತ ಪ್ರೀತಿಯಿಂದ ಮಾಡಿದ್ದೆಲ್ಲವನ್ನೂ ಧ್ಯಾನಿಸಿರಿ” ವಿಡಿಯೋ ಮೇಲೆ ಆಧರಿಸಿದ ಚಿತ್ರಗಳು. 1. ಸಹೋದರ ಕಾಪ್ರ ಮತ್ತು ಇನ್ನೊಬ್ಬ ಸಹೋದರ ಒಬ್ಬ ಸಹೋದರಿ ಮನೆಗೆ ಹೋಗಿದ್ದಾರೆ 2. ಈಗ ಸಹೋದರ ಕಾಪ್ರ ಅವರನ್ನ ಜೈಲಿಗೆ ಹಾಕಲಾಗಿದೆ. ಇವರ ಜೊತೆ ಬೇರೆ ಸಹೋದರರೂ ಇದ್ದಾರೆ. ಇವರು ಹುಷಾರಿಲ್ಲದೆ ಮಲಗಿರುವ ಒಬ್ಬ ಸಹೋದರನಿಗೆ ಊಟ ಕೊಡ್ತಾ ಇದ್ದಾರೆ.

“ಯೆಹೋವನು ನಿಷ್ಠಾವಂತ ಪ್ರೀತಿಯಿಂದ ಮಾಡಿದ್ದೆಲ್ಲವನ್ನೂ ಧ್ಯಾನಿಸಿರಿ” ವಿಡಿಯೋ ನೋಡಿ, ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ನಾವು ಹೇಗೆಲ್ಲಾ ಶಾಶ್ವತ ಪ್ರೀತಿ ತೋರಿಸಬಹುದು?

  • ಶಾಶ್ವತ ಪ್ರೀತಿ ತೋರಿಸೋಕೆ ನಾವ್ಯಾಕೆ ತ್ಯಾಗಗಳನ್ನ ಮಾಡಬೇಕು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ