-
ಯಾಜಕಕಾಂಡ 1:2, 3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 “ನೀನು ಇಸ್ರಾಯೇಲ್ಯರಿಗೆ ಏನು ಹೇಳಬೇಕಂದ್ರೆ ‘ನಿಮ್ಮಲ್ಲಿ ಯಾರಾದ್ರೂ ಯೆಹೋವನಿಗೆ ಸಾಕುಪ್ರಾಣಿಯನ್ನ ಬಲಿ ಅರ್ಪಿಸಬೇಕಂತ ಇದ್ರೆ ಹಸು ಅಥವಾ ಆಡು ಅಥವಾ ಕುರಿಯನ್ನೇ ಅರ್ಪಿಸಬೇಕು.+
3 ಸರ್ವಾಂಗಹೋಮ ಬಲಿಗಾಗಿ ಹಸುನ ಕೊಡೋದಾದ್ರೆ ಗಂಡನ್ನೇ ಕೊಡಬೇಕು.+ ಅದ್ರಲ್ಲಿ ಯಾವುದೇ ದೋಷ ಇರಬಾರದು. ಅದನ್ನ ಯೆಹೋವನಾದ ನನ್ನ ಮುಂದೆ, ದೇವದರ್ಶನ ಡೇರೆಯ ಬಾಗಿಲ ಹತ್ರ ತರಬೇಕು. ಅದನ್ನ ಕೊಡೋನು ಸ್ವಂತ ಇಷ್ಟದಿಂದ ಕೊಡಬೇಕು.+
-